ADVERTISEMENT

ಟ್ರಂಪ್‌ಗೆ ಸ್ವಾಗತ ನೀಡಿದ ಬೊಜ್ಜುದೇಹದ ಪ್ರತಿಕೃತಿ

ರಾಯಿಟರ್ಸ್
Published 13 ಜುಲೈ 2018, 16:28 IST
Last Updated 13 ಜುಲೈ 2018, 16:28 IST
ಟ್ರಂಪ್‌ ಪ್ರತಿಕೃತಿ
ಟ್ರಂಪ್‌ ಪ್ರತಿಕೃತಿ   

ಲಂಡನ್‌ : ಗುರುವಾರ ಬ್ರಿಟನ್‌ಗೆ ಬಂದಿಳಿದ ಡೊನಾಲ್ಡ್‌ ಟ್ರಂಪ್‌ ಅವರಿಗೆ ಪ್ರತಿಭಟನೆಯ ಸ್ವಾಗತ ದೊರೆಯಿತು.

ಅಕ್ರಮ ವಲಸಿಗರಲ್ಲಿ ಹೆತ್ತವರಿಂದ ಮಕ್ಕಳನ್ನು ಬೇರ್ಪಡಿಸಿದ ನೀತಿ ಪ್ರಕಟಿಸಿದ ಬಳಿಕ ಟ್ರಂಪ್‌ ವಿರುದ್ಧ ಬ್ರಿಟನ್‌ನಲ್ಲೂ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು, ಕೆಲವರು ಅವರ ಪ್ರತಿಕೃತಿಯನ್ನು ಬ್ರಿಟನ್‌ ಸಂಸತ್‌ ಮುಂದೆ ಪ್ರದರ್ಶಿಸಿದ್ದರು.

ಶುಕ್ರವಾರ ಟ್ರಂಪ್‌ ಮತ್ತು ತೆರೆಸಾ ಮೇ ಪರಸ್ಪರ ಮುಖಾಮುಖಿಯಾಗುವ ಕೆಲವೇ ತಾಸುಗಳ ಮುನ್ನ ಈ ಪ್ರತಿಕೃತಿಯನ್ನು ಬಲವಂತವಾಗಿ ತೆರವುಗೊಳಿಸಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.