ಪೆನ್ಸಿಲ್ವೇನಿಯಾದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ
(ರಾಯಿಟರ್ಸ್ ಚಿತ್ರ)
ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಗುಂಡಿನ ದಾಳಿ
ಶಂಕಿತ ಬಂದೂಕುಧಾರಿಯಿಂದ ಏಕಾಏಕಿ ಗುಂಡಿನ ದಾಳಿ
ತಕ್ಷಣ ವೇದಿಕೆಯ ಕೆಳಗಡೆ ಕುಳಿತುಕೊಂಡ ಟ್ರಂಪ್
ಶಂಕಿತ ಬಂದೂಕುಧಾರಿ ಒಂದಕ್ಕಿಂತ ಹೆಚ್ಚು ಬಾರಿ ಗುಂಡಿನ ದಾಳಿ ನಡೆಸಿದ್ದಾನೆ ಎನ್ನಲಾಗಿದೆ
ಟ್ರಂಪ್ ಅವರನ್ನು ತಕ್ಷಣ ಸುತ್ತುವರಿದ ಅಮೆರಿಕದ ಸೀಕ್ರೆಟ್ ಸರ್ವಿಸ್‌ನ ಭದ್ರತಾ ಸಿಬ್ಬಂದಿ
ಬಳಿಕ ಟ್ರಂಪ್ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ.
ಟ್ರಂಪ್ ಕಿವಿ-ಮುಖದಲ್ಲಿ ರಕ್ತ ಕಾಣಿಸುತ್ತಿತ್ತು.
ಎದೆಗುಂದದ ಟ್ರಂಪ್ ಬಿಗಿ ಮುಷ್ಠಿ ಹಿಡಿದು ಅಭಿಮಾನಿಗಳತ್ತ ತೋರಿಸಿದರು.
ದಾಳಿಯಲ್ಲಿ ಗಾಯಗೊಂಡಿರುವ ಟ್ರಂಪ್
ಅಭಿಮಾನಿಗಳತ್ತ ಕೈಬೀಸಿದ ಟ್ರಂಪ್
ಟ್ರಂಪ್ ಮೇಲಿನ ದಾಳಿಯನ್ನು ಜಾಗತಿಕ ನಾಯಕರು ಖಂಡಿಸಿದ್ದಾರೆ.
ಚುನಾವಣಾ ರ‍್ಯಾಲಿಯಲ್ಲಿ ನೆರೆದಿದ್ದ ಬೆಂಬಲಿಗರು.
ಅಮೆರಿಕ ಸೀಕ್ರೆಟ್ ಸರ್ವಿಸ್‌ನಿಂದ ಭದ್ರತೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.