ದೀಪಾವಳಿಯನ್ನು ಬೆಳಕಿನ ಹಬ್ಬ ಎಂದು ಕರೆಯಲಾಗುತ್ತದೆ. ದೀಪಗಳೇ ಈ ಹಬ್ಬದ ಪ್ರಮುಖ ಆಕರ್ಷಣೆ. ಮಾರುಕಟ್ಟೆಯಲ್ಲಿ ವಿವಿಧ ಬಗೆಯ ದೀಪಗಳನ್ನು ಕಾಣಬಹುದು. ಹಾಗಿದ್ದರೆ, ತರಹೇವಾರಿ ದೀಪಗಳನ್ನು ಖರೀದಿಸುವ ನಾವು ದೀಪ ಹೇಗೆ ತಯಾರಾಗುತ್ತದೆ ಎಂಬುದನ್ನು ನೋಡೋಣ.
ಚಿತ್ರ ಕೃಪೆ: ತಾಜುದ್ದೀನ್ ಆಜಾದ್
ಹಣತೆಗಳನ್ನು ತಯಾರಿಸಲು ಮಣ್ಣನ್ನು ಹದಗೊಳಿಸಿಕೊಳ್ಳುವುದು.
ಹದಗೊಳಿಸಿದ ಮಣ್ಣು ಬಳಸಿಕೊಂಡು ದೀಪ ತಯಾರು ಮಾಡುತ್ತಿರುವುದು.
ತಯಾರಾದ ದೀಪಗಳನ್ನು ಬಿಸಿಲಿನಲ್ಲಿ ಒಣಗಿಸುವ ಪ್ರಕ್ರಿಯೆ.
ಬಿಸಿಲಿನಲ್ಲಿ ಒಣಗಿದ ದೀಪಗಳನ್ನು ಬೆಂಕಿಯಲ್ಲಿ ಸುಡುತ್ತಿರುವುದು.
ಸುಟ್ಟ ದೀಪಗಳಿಗೆ ಬಣ್ಣ ಹಾಕುತ್ತಿರುವುದು.
ಪೂರ್ಣವಾಗಿ ತಯಾರಾದ ದೀಪಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವುದು.
ಗ್ರಾಹಕರು ದೀಪಗಳನ್ನು ಖರೀದಿಸಿ ಮನೆಯಲ್ಲಿ ದೀಪಾವಳಿ ಆಚರಿಸುತ್ತಿರುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.