ADVERTISEMENT

IPL 2020 | RCB vs CSK: ದುಬೈನಲ್ಲಿ ವಿರಾಟ್–ಧೋನಿ ಮುಖಾಮುಖಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2020, 4:46 IST
Last Updated 10 ಅಕ್ಟೋಬರ್ 2020, 4:46 IST

ದುಬೈ: ಪ್ರತಿ ವರ್ಷದ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಹಣಾಹಣಿ ನಡೆಯುವ ಸಂದರ್ಭದಲ್ಲಿ ಆಯಾ ಟೂರ್ನಿಯ ಸಾಧನೆಯಲ್ಲಿ ಚೆನ್ನೈ ಮುಂದಿರುತ್ತಿತ್ತು. ಆದರೆ ಈ ಸಲದ ಪರಿಸ್ಥಿತಿ ಹಾಗಿಲ್ಲ!

ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಮಹೇಂದ್ರಸಿಂಗ್ ಧೋನಿ ಪಡೆಯು ಸೋಲಿನ ಮುಖವನ್ನೇ ಹೆಚ್ಚು ನೋಡಿದೆ. ಅದಕ್ಕೆ ಹೋಲಿಸಿದರೆ ವಿರಾಟ್ ಕೊಹ್ಲಿ ಬಳಗವು ಕೊಂಚ ಉತ್ತಮ ಸ್ಥಿತಿಯಲ್ಲಿದೆ. ಆದ್ದರಿಂದಲೇ ಈ ‘ದಕ್ಷಿಣ ಡರ್ಬಿ’ ಕುತೂಹಲ ಕೆರಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.