ಹೊಸ ಪೋಷಾಕಿನಲ್ಲಿ ಆರ್‌ಸಿಬಿ
(ಪ್ರಜಾವಾಣಿ ಚಿತ್ರ/ಪುಷ್ಕರ್ ವಿ.)
ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ಹೊಸ ಜೆರ್ಸಿ ಅನಾವರಣ
ತಂಡಕ್ಕೆ ಮರಳಿದ ವಿರಾಟ್ ಕೊಹ್ಲಿ
ಆರ್‌ಸಿಬಿ ನಾಯಕ ಫಫ್ ಡುಪ್ಲೆಸಿ
ಜೆರ್ಸಿಯ ಮೇಲ್ಭಾಗ ನೀಲಿ ಮತ್ತು ಕೆಳಭಾಗದಲ್ಲಿ ಕೆಂಪುಬಣ್ಣವನ್ನು ಹೊಂದಿದೆ.
ಚೊಚ್ಚಲ ಡಬ್ಲ್ಯುಪಿಎಲ್ ಗೆದ್ದ ಮಹಿಳಾ ತಂಡಕ್ಕೆ ಪುರುಷ ತಂಡದಿಂದ ಗೌರವ
ಹೊಸ ಜೆರ್ಸಿಯಲ್ಲಿ ಕಾಣಿಸಿಕೊಂಡ ಆರ್‌ಸಿಬಿ
ಆರ್‌ಸಿಬಿ ನಾಯಕ ಫಫ್ ಡುಪ್ಲೆಸಿ ಅಭ್ಯಾಸ
ಅಭಿಮಾನಿಗಳ ಹೃದಯ ಗೆದ್ದ ಕಿಂಗ್ ಕೊಹ್ಲಿ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.