ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫೈನಲ್‌ನಲ್ಲಿ ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಿದ್ದು ಗೆಲುವು ಯಾರಿಗೆ ಎನ್ನುವ ಕುತೂಹಲ ಹೆಚ್ಚಿಸಿದೆ
18 ವರ್ಷದ ಕನಸು ನನಸಾಗುವ ನಿರೀಕ್ಷೆಯಲ್ಲಿ ಆರ್‌ಸಿಬಿ ತಂಡವಿದ್ದರೆ, ಚಾಂಪಿಯನ್ ಪಟ್ಟದ ಮೇಲೆ ಕಿಂಗ್ಸ್ ಚಿತ್ತನೆಟ್ಟಿದೆ
ಫೈನಲ್‌ನಲ್ಲಿ ಗೆದ್ದವರು ಟ್ರೋಪಿ ಪಡೆಯುತ್ತಾರೆ.
ಆರ್‌ಸಿಬಿ ತಂಡ ಫೈನಲ್‌ಗೆ ಬರುವ ಹಾದಿ ಹೇಗಿತ್ತು ಎನ್ನುವ ಚಿತ್ರಣ
ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಮತ್ತು ಆರ್‌ಸಿಬಿ ನಾಯಕ ರಜತ್ ಪಟಿದಾರ್ ಅವರು ತಂಡವನ್ನು ಗೆಲ್ಲಿಸುವ ಉತ್ಸಾಹದಲ್ಲಿದ್ದಾರೆ
2021 ರಿಂದ 2024ರ ವರಗೆ ಕಪ್ ಗೆದ್ದವರು ಒಂದೆಡೆಯಾದರೆ ಈ ಸಲ ಕಪ್ ಯಾರಿಗೆ ಎನ್ನುವ ಕುತೂಹಲ ಗರಿಗೆದರಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.