PHOTOS - ಐಪಿಎಲ್ನಲ್ಲಿ ದಾಖಲೆಯ ಬೌಲಿಂಗ್, ಯಾರ್ಯಾರ ಸಾಧನೆ ಏನೇನು? ಇಲ್ಲಿದೆ ನೋಡಿ
14ನೇ ಆವೃತ್ತಿಯ ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್ ಟ್ವಿಂಟಿ –20) ಟೂರ್ನಿ ಇಂದು ಸಂಜೆ ಚೆನ್ನೈನಲ್ಲಿ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಈವರೆಗೆ ಐಪಿಎಲ್ ಪಂದ್ಯಾವಳಿಗಳಲ್ಲಿ ಅದ್ಭುತ ಪ್ರದರ್ಶನ ತೋರಿದ ಬೌಲರ್ಗಳು, ಅವರ ಸಾಧನೆಯ ವಿವರ ಇಲ್ಲಿದೆ.
ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2021, 8:32 IST
Last Updated 9 ಏಪ್ರಿಲ್ 2021, 8:32 IST
ಅತಿಹೆಚ್ಚು ವಿಕೆಟ್ ಪಡೆದವರು | 1. ಲಸಿತ್ ಮಾಲಿಂಗ: 170 ವಿಕೆಟ್ (ಮುಂಬೈ ಇಂಡಿಯನ್ಸ್ ಪರ)
ಅತಿಹೆಚ್ಚು ವಿಕೆಟ್ ಪಡೆದವರು | 2. ಅಮಿತ್ ಮಿಶ್ರಾ: 160 ವಿಕೆಟ್ (ಡೆಲ್ಲಿ ಕ್ಯಾಪಿಟಲ್ಸ್)
ಅತಿಹೆಚ್ಚು ವಿಕೆಟ್ ಪಡೆದವರು | 3. ಪೀಯೂಷ್ ಚಾವ್ಲಾ: 156 ವಿಕೆಟ್ (ಮುಂಬೈ ಇಂಡಿಯನ್ಸ್)
ಅತಿಹೆಚ್ಚು ವಿಕೆಟ್ ಪಡೆದವರು | 4. ಡ್ಯಾರೆನ್ ಬ್ರಾವೊ: 153 ವಿಕೆಟ್ (ಚೆನ್ನೈ ಸೂಪರ್ಕಿಂಗ್ಸ್)
ಅತಿಹೆಚ್ಚು ವಿಕೆಟ್ ಪಡೆದವರು | 5. ಹರಭಜನ್ ಸಿಂಗ್: 150 ವಿಕೆಟ್ (ಕೋಲ್ಕತ್ತ ನೈಟ್ ರೈಡರ್ಸ್)
ಪಂದ್ಯವೊಂದರ ಉತ್ತಮ ಸಾಧನೆ | 1. ಅಲ್ಜಾರಿ ಜೋಸೆಫ್ (ಮುಂಬೈ ಇಂಡಿಯನ್ಸ್) 12 ರನ್ ನೀಡಿ 6 ವಿಕೆಟ್ (ಸನ್ರೈಸರ್ಸ್ ಹೈದರಾಬಾದ್ ವಿರುದ್ಧ)
ಪಂದ್ಯವೊಂದರ ಉತ್ತಮ ಸಾಧನೆ | 2. ಸೊಹೈಲ್ ತನ್ವೀರ್ (ರಾಜಸ್ಥಾನ ರಾಯಲ್ಸ್) 14 ರನ್ ನೀಡಿ 6 ವಿಕೆಟ್ (ಚೆನ್ನೈ ಸೂಪರ್ಕಿಂಗ್ಸ್ ವಿರುದ್ಧ)
ಪಂದ್ಯವೊಂದರ ಉತ್ತಮ ಸಾಧನೆ | 3. ಆಡಂ ಜಂಪಾ (ರೈಸಿಂಗ್ ಪುಣೆ ಸೂಪರ್ಜೈಂಟ್) 19 ರನ್ ನೀಡಿ 6 ವಿಕೆಟ್ (ಸನ್ರೈಸರ್ಸ್ ಹೈದರಾಬಾದ್)
ಪಂದ್ಯವೊಂದರ ಉತ್ತಮ ಸಾಧನೆ | 4. ಅನಿಲ್ ಕುಂಬ್ಳೆ (ರಾಯಲ್ ಚಾಲೆಂಜರ್ಸ್ ಬೆಂಗಳೂರು) 5 ರನ್ ನೀಡಿ 5 ವಿಕೆಟ್ (ರಾಜಸ್ಥಾನ್ ರಾಯಲ್ಸ್ ವಿರುದ್ಧ)