ಸೋಮವಾರ ಶಾರ್ಜಾದಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ಇಬ್ಬರೂ ಮುಖಾಮುಖಿಯಾಗಲಿದ್ದಾರೆ. ವಿರಾಟ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊನ್ನೆ ಚೆನ್ನೈ ಸೂಪರ್ ಕಿಂಗ್ಸ್ ಎದುರು ಜಯಿಸಲು ವಿರಾಟ್ (ಅಜೇಯ 90) ಕಾರಣರಾಗಿದ್ದರು. ಅದೇ ದಿನ ಕಿಂಗ್ಸ್ ಇಲೆವನ್ ಪಂಜಾಬ್ ಎದುರು ಕೋಲ್ಕತ್ತದ ಗೆಲುವಿಗೆ ದಿನೇಶ್ (58) ಅರ್ಧಶತಕದ ಬಲ ತುಂಬಿದ್ದರು.
ಐಪಿಎಲ್ ಪಂದ್ಯಗಳ ಚುಟುಕು ವಿಶ್ಲೇಷಣೆ, ಪ್ರಜಾವಾಣಿ ಯೂಟ್ಯೂಬ್ ವಾಹಿನಿಯಲ್ಲಿ ಹಾಗೂ ಫೇಸ್‌ಬುಕ್ ಪುಟದಲ್ಲಿ ಪ್ರತಿದಿನ. ಇದರಲ್ಲಿ ಹಿಂದಿನ ರಾತ್ರಿ ಆಗಿರುವ ಪಂದ್ಯದ ಕುರಿತ ಪ್ರಮುಖ ಮಾಹಿತಿ ಮತ್ತು ಮುಂದಿನ ಪಂದ್ಯದ ಕುರಿತ ಚುಟುಕು ಮಾಹಿತಿ ನಿಮಗೆ ಲಭ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.