ADVERTISEMENT

Video – IPL 2020 | ಮನಗೆದ್ದ ಮಯಂಕ್ ಆಟ: ಡೆಲ್ಲಿಗೆ ‘ಸೂಪರ್‌’ ಜಯ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 6:23 IST
Last Updated 21 ಸೆಪ್ಟೆಂಬರ್ 2020, 6:23 IST

ಐಪಿಎಲ್‌ ಪಂದ್ಯಗಳ ಚುಟುಕು ವಿಶ್ಲೇಷಣೆ, ಪ್ರಜಾವಾಣಿ ಯೂಟ್ಯೂಬ್‌ ವಾಹಿನಿಯಲ್ಲಿ ಪ್ರತಿದಿನ. ಇದರಲ್ಲಿ ಹಿಂದಿನ ರಾತ್ರಿ ಆಗಿರುವ ಪಂದ್ಯದ ಕುರಿತ ಪ್ರಮುಖ ಮಾಹಿತಿ ಮತ್ತು ಮುಂದಿನ ಪಂದ್ಯದ ಕುರಿತ ಚುಟುಕು ಮಾಹಿತಿ ನಿಮಗೆ ಲಭ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.