ಬಾಂಗ್ಲಾದೇಶ ವಿರುದ್ಧ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಏಳು ವಿಕೆಟ್ ಅಂತರದ ಜಯ
(ಪಿಟಿಐ ಚಿತ್ರ)
ಯಶಸ್ವಿ ಜೈಸ್ವಾಲ್ ಎರಡೂ ಇನಿಂಗ್ಸ್‌ಗಳಲ್ಲಿ ಅರ್ಧಶತಕ ಸಾಧನೆ - ಪಂದ್ಯಶ್ರೇಷ್ಠ
2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಸಾಧನೆ
ವಿರಾಟ್ ಕೊಹ್ಲಿ ಆಟದ ವೈಖರಿ
ಎರಡನೇ ಇನಿಂಗ್ಸ್‌ನಲ್ಲೂ ಮೂರು ವಿಕೆಟ್ ಗಳಿಸಿದ ಜಸ್‌ಪ್ರೀತ್ ಬೂಮ್ರಾ
ಸರಣಿಶ್ರೇಷ್ಠ ಪುರಸ್ಕೃತ ಆರ್. ಅಶ್ವಿನ್
ಎರಡನೇ ಇನಿಂಗ್ಸ್‌ನಲ್ಲಿ ಮೂರು ವಿಕೆಟ್ ಗಳಿಸಿದ ರವೀಂದ್ರ ಜಡೇಜ
ತವರು ನೆಲದಲ್ಲಿ ಸತತ 18ನೇ ಟೆಸ್ಟ್ ಸರಣಿ ಜಯ
ಬಾಂಗ್ಲಾದೇಶ ವಿರುದ್ಧ ಭಾರತೀಯ ಆಟಗಾರರ ಮಿಂಚು
ಭಾರತಕ್ಕೆ ಸರಣಿ ಗೆಲುವಿನ ಸಿಹಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.