ಬೆಂಗಳೂರು: ಲ್ಯಾವೆಲ್ಲೆ ಮಹಿಳಾ ಫುಟ್‌ಬಾಲ್ ಕ್ಲಬ್ ತಂಡ ಅಡಿಡಾಸ್ ನಾಕೌಟ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದೆ. ಇಲ್ಲಿನ ಆರ್‌ಬಿಎಎನ್‌ಎಮ್‌ಎಸ್ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ 18 ವರ್ಷದೊಳದೊಳಗಿನವರ ಟೂರ್ನಿಯ ಫೈನಲ್ ಪಂದ್ಯದಲ್ಲಿ ಲ್ಯಾವೆಲ್ಲೆ ತಂಡವು ಶೈನಿಂಗ್ ಸ್ಟಾರ್ ಎಫ್‌ಸಿ ವಿರುದ್ಧ 3–0ರಿಂದ ಗೆದ್ದಿತು.
ವಿಜೇತ ತಂಡದ ಪರ ಸೂಸಾನ್ ಎರಡು ಗೋಲು ಹೊಡೆದರೆ, ನಾಯಕಿ ದೇವಯಾನಿ ಒಂದು ಗೋಲು ದಾಖಲಿಸಿ ತಂಡದ ಜಯಕ್ಕೆ ಕಾರಣವಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.