ADVERTISEMENT

ಸ್ನೂಕರ್‌: ಎಂಟರ ಘಟ್ಟಕ್ಕೆ ಪಂಕಜ್‌

ಪಿಟಿಐ
Published 19 ಸೆಪ್ಟೆಂಬರ್ 2019, 20:52 IST
Last Updated 19 ಸೆಪ್ಟೆಂಬರ್ 2019, 20:52 IST
   

ಮಂದಾಲಯ್, ಮ್ಯಾನ್ಮಾರ್: ಭಾರತದ ಪಂಕಜ್‌ ಅಡ್ವಾಣಿ, ಗುರುವಾರ ಪಾಕಿಸ್ತಾನದ ಝಲ್ಪಿಕರ್‌ ಖಾದಿರ್‌ ಅವರನ್ನು 5–2 ಫ್ರೇಮ್‌ಗಳಿಂದ ಸೋಲಿಸಿ ಐಬಿಎಸ್ಎಫ್‌ ವಿಶ್ವ 6–ರೆಡ್‌ ಸ್ನೂಕರ್‌ ಚಾಂಪಿಯನ್‌ಷಿಪ್‌ನ ಕ್ವಾರ್ಟರ್‌ಫೈನಲ್‌ ತಲುಪಿದರು.

ಎಂಟರ ಘಟ್ಟದಲ್ಲಿ ಥಾಯ್ಲೆಂಡ್‌ನ ಥನಾವತ್‌ ತಿರ ಪೊಂಗ್‌ಪೈಬೂನ್‌ ವಿರುದ್ಧ ಆಡಲಿ ದ್ದಾರೆ. ಭಾರತದ ಲಕ್ಷ್ಮಣ್‌ ರಾವತ್‌ ಮತ್ತು ಪುಷ್ಪೇಂದರ್‌ ಸಿಂಗ್ ಕೂಡ ಎಂಟರ ಘಟ್ಟಕ್ಕೆ ಮುನ್ನಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT