ADVERTISEMENT

ಚಿತ್ರಗಳಲ್ಲಿ ಟೋಕಿಯೊ ಒಲಿಂಪಿಕ್ಸ್‌; ಸಂಭ್ರಮದ ಮುಕ್ತಾಯ

ಟೋಕಿಯೊ ಒಲಿಂಪಿಕ್ಸ್‌–2020 ಮುಕ್ತಾಯಜಗತ್ತಿನ ಅತಿ ದೊಡ್ಡ ಕ್ರೀಡಾಕೋಟ ಒಲಿಂಪಿಕ್ಸ್‌. ಟೋಕಿಯೊದಲ್ಲಿ ನಡೆದ 2020ರ ಒಲಿಂಪಿಕ್ಸ್‌ನ ಸಮಾರೋಪ ಸಮಾರಂಭ ಭಾನುವಾರ ನಡೆಯಿತು. ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದ ಬಜರಂಗ್‌ ಪೂನಿಯಾ ಭಾರತದ ರಾಷ್ಟ್ರಧ್ವಜವನ್ನು ಹಿಡಿದು ಒಲಿಂಪಿಕ್ಸ್‌ ಕ್ರೀಡಾಂಗಣದಲ್ಲಿ ದೇಶದ ಕ್ರೀಡಾಪಟುಗಳ ಸಾಧನೆಯನ್ನು ಎತ್ತಿ ಹಿಡಿಯುವ ರೀತಿಯಲ್ಲಿ ಹೆಜ್ಜೆ ಹಾಕಿದರು.

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2021, 13:56 IST
Last Updated 8 ಆಗಸ್ಟ್ 2021, 13:56 IST
ಬಾಣ ಬಿರುಸಿನೊಂದಿಗೆ ಟೋಕಿಯೊ ಒಲಿಂಪಿಕ್ಸ್‌–2020 ಕ್ರೀಡಾಕೂಟಕ್ಕೆ ಸಂಭ್ರಮದ ವಿದಾಯ

ಕುಸ್ತಿ ಪಟುಗಳಾದ ಬಜರಂಗ್‌ ಪೂನಿಯಾ ಮತ್ತು ದೀಪಕ್‌ ಪೂನಿಯಾ ಫೋಟೊಗೆ ಪೋಸ್‌ ನೀಡುತ್ತಿರುವುದು

ಒಲಿಂಪಿಕ್ಸ್‌ ಮುಕ್ತಾಯ ಸಮಾರಂಭದಲ್ಲಿ ರಾರಾಜಿಸಿದ ಜಗತ್ತಿನ ಹತ್ತಾರು ರಾಷ್ಟ್ರಗಳ ಧ್ವಜಗಳು
ಬಾಣ ಬಿರುಸಿನೊಂದಿಗೆ ಟೋಕಿಯೊ ಒಲಿಂಪಿಕ್ಸ್‌–2020ಕ್ಕೆ ಸಂಭ್ರಮದ ವಿದಾಯ

ಭಾರತೀಯ ಕ್ರೀಡಾಪಟುಗಳ ಸೆಲ್ಫಿ ಸಂಭ್ರಮ
ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದ ಬಜರಂಗ್‌ ಪೂನಿಯಾ ಭಾರತದ ರಾಷ್ಟ್ರಧ್ವಜವನ್ನು ಹಿಡಿದು ಹೆಜ್ಜೆ ಹಾಕಿದರು.

ಒಲಿಂಪಿಕ್ಸ್‌ ಕ್ರೀಡಾಂಗಣದಲ್ಲಿ ಕತ್ತಲು–ಬೆಳಕಿನ ಆಟ
ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿಯ ಅಧ್ಯಕ್ಷ ಥಾಮಸ್‌ ಬಾಕ್‌ ಕ್ರೀಡಾಪಟುಗಳತ್ತ ಕೈಬೀಸಿದರು
ಟೋಕಿಯೊ ಒಲಿಂಪಿಕ್ಸ್‌ ಕ್ರೀಡಾಂಗಣದಲ್ಲಿ ಬಾಣ ಬಿರುಸಿನ ಚಿತ್ತಾರ

ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಎಲ್ಲರಿಗೂ ಜಪಾನೀಸ್‌ ಭಾಷೆಯಲ್ಲಿ 'ಧನ್ಯವಾದ' (ARIGATO) ಅರ್ಪಣೆ

ಒಲಿಂಪಿಕ್ಸ್ ಜ್ಯೋತಿ
ಒಲಿಂಪಿಕ್ಸ್ ಜ್ಯೋತಿ
ಟೋಕಿಯೊ ಒಲಿಂಪಿಕ್ಸ್‌ ಕ್ರೀಡಾಂಗಣದ 'ಮಹಾನೋಟ'
ಟೋಕಿಯೊ ಒಲಿಂಪಿಕ್ಸ್‌ ಕ್ರೀಡಾಂಗಣದಲ್ಲಿ ನೆರಳು–ಬೆಳಕಿನ ಆಟ
ಪ್ಯಾರಿಸ್‌ನಲ್ಲಿ 2024ರ ಒಲಿಂಪಿಕ್ಸ್‌ ಕ್ರೀಡಾಕೂಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.