ADVERTISEMENT

VIDEO| ವೆಸ್ಟ್ ಇಂಡೀಸ್ ಎದುರಿಸಲು ಟೀಂ ಇಂಡಿಯಾ ಸಜ್ಜು: ಹೇಗಿದೆ ಗೇಮ್‌ಪ್ಲಾನ್ ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಫೆಬ್ರುವರಿ 2026, 11:32 IST
Last Updated 28 ಫೆಬ್ರುವರಿ 2026, 11:32 IST

ಭಾರತ ತಂಡದ ಪಾಲಿಗೆ, 2026ರ ಟಿ–20 ವಿಶ್ವಕಪ್‌ನ ನಿರ್ಣಾಯಕ ಪಂದ್ಯ ಭಾನುವಾರ (ಮಾ.1) ನಡೆಯಲಿದೆ. ಸೂಪರ್‌–8ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ನಡೆಯಲಿರುವ ಈ ಪಂದ್ಯವನ್ನು ಭಾರತ ಗೆದ್ದರೆ ಸೆಮಿಫೈನಲ್‌ ಹಾದಿ ಸುಗಮವಾಗಲಿದೆ. ವೆಸ್ಟ್‌ ಇಂಡೀಸ್‌ ತಂಡಕ್ಕೂ ಈ ಪಂದ್ಯ ಮಹತ್ವದ್ದಾಗಿದ್ದು, ಉಭಯ ತಂಡಗಳ ಗೇಮ್‌ಪ್ಲಾನ್‌ ಹೇಗಿದೆ ? ತಂಡಗಳ ಬಲಾ–ಬಲವೇನು ಎಂಬುದರ ಚರ್ಚೆ ಈ ವಿಡಿಯೊದಲ್ಲಿದೆ..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.