ADVERTISEMENT

PV Facebook Live | ಮೈಸೂರು ದಸರಾ: ಪೊಲೀಸ್‌ ಬ್ಯಾಂಡ್, ಫೂಷನ್‌ ಸಂಗೀತ

ಅರಮನೆಯಿಂದ ನೇರ ಪ್ರಸಾರ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2020, 13:41 IST
Last Updated 22 ಅಕ್ಟೋಬರ್ 2020, 13:41 IST
ಮೈಸೂರು ಅರಮನೆಯಿಂದ ನೇರ ಪ್ರಸಾರ– ಪೊಲೀಸ್‌ ಬ್ಯಾಂಡ್‌
ಮೈಸೂರು ಅರಮನೆಯಿಂದ ನೇರ ಪ್ರಸಾರ– ಪೊಲೀಸ್‌ ಬ್ಯಾಂಡ್‌   

ಮೈಸೂರು ದಸರಾ ಅಂಗವಾಗಿ ಅರಮನೆ ವೇದಿಕೆಯಲ್ಲಿ ವಿಶೇಷ ಸಂಗೀತ ಕಾರ್ಯಕ್ರಮಗಳು ನಡೆಯುತ್ತಿದ್ದು, ಅವುಗಳನ್ನು ಪ್ರಜಾವಾಣಿ ಫೇಸ್‌ಬುಕ್‌ ಲೈವ್‌ ಮೂಲಕ ನಿಮ್ಮ ಮುಂದೆ ಇಡುತ್ತಿದ್ದೇವೆ. ಇಂದು ಸಂಜೆ ಶ್ರೀ ವೇಣುಗೋಪಾಲ್‌ ಮತ್ತು ತಂಡದವರಿಂದ ಫ್ಯೂಷನ್‌ ಸಂಗೀತ ಕಾರ್ಯಕ್ರಮ.

ಸಂಜೆ 7ರಿಂದ 8ರವರೆಗೂ ಪೊಲೀಸ್‌ ಬ್ಯಾಂಡ್‌ನಿಂದ ಕಾರ್ಯಕ್ರಮ ಹಾಗೂ 8ರಿಂದ 9ರ ವರೆಗೂ ಫೂಷನ್‌ ಸಂಗೀತ ಕಾರ್ಯಕ್ರಮ ಆಯೋಜನೆಯಾಗಿದೆ.

ನಿಮ್ಮ ಪ್ರಜಾವಾಣಿ ಫೇಸ್‌ಬುಕ್‌ ಲೈವ್‌ನಲ್ಲಿ https://www.facebook.com/prajavani.net/ ಇದ್ದಲ್ಲಿಯೇ ಕಾರ್ಯಕ್ರಮ ವೀಕ್ಷಿಸಬಹುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.