ADVERTISEMENT

PHOTOS | 'ಮಿಸ್ ಯೂನಿವರ್ಸ್ ಇಂಡಿಯಾ' ಕಿರೀಟಕ್ಕೆ ಮುತ್ತಿಟ್ಟ ಮಣಿಕಾ ವಿಶ್ವಕರ್ಮ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಆಗಸ್ಟ್ 2025, 6:13 IST
Last Updated 19 ಆಗಸ್ಟ್ 2025, 6:13 IST
<div class="paragraphs"><p>'ಮಿಸ್ ಯೂನಿವರ್ಸ್ ಇಂಡಿಯಾ 2025' ಕಿರೀಟ ಗೆದ್ದ ಮಣಿಕಾ ವಿಶ್ವಕರ್ಮ</p></div>

'ಮಿಸ್ ಯೂನಿವರ್ಸ್ ಇಂಡಿಯಾ 2025' ಕಿರೀಟ ಗೆದ್ದ ಮಣಿಕಾ ವಿಶ್ವಕರ್ಮ

   

ಚಿತ್ರ ಕೃಪೆ: ಇನ್‌ಸ್ಟಾಗ್ರಾಮ್/ಮಣಿಕಾ ವಿಶ್ವಕರ್ಮ

2025ರ 'ಮಿಸ್ ಯೂನಿವರ್ಸ್ ಇಂಡಿಯಾ' ಕಿರೀಟಕ್ಕೆ ರಾಜಸ್ಥಾನದ ಮಣಿಕಾ ವಿಶ್ವಕರ್ಮ ಮುತ್ತಿಟ್ಟಿದ್ದಾರೆ.

ADVERTISEMENT

ಮಣಿಕಾ ಅವರು ಥಾಯ್ಲೆಂಡ್‌ನಲ್ಲಿ ಪ್ರಸಕ್ತ ಸಾಲಿನಲ್ಲೇ ನಡೆಯಲಿರುವ 74ನೇ 'ಮಿಸ್ ಯೂನಿವರ್ಸ್' ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

22ರ ಹರೆಯದ ಮಣಿಕಾ ವಿಶ್ವಕರ್ಮ 

'ಭಾರತವನ್ನು ಪ್ರತಿನಿಧಿಸಲು ಹಾಗೂ ಕಿರೀಟ ಮರಳಿ ತರಲು ನನ್ನಿಂದಾಗುವ ಎಲ್ಲವನ್ನು ಮಾಡಲಿದ್ದೇನೆ. ಅದುವೇ ನನ್ನ ಗುರಿ' ಎಂದು ಮಣಿಕಾ ಪ್ರತಿಕ್ರಿಯಿಸಿದ್ದಾರೆ. 

ಈ ಸಂದರ್ಭದಲ್ಲಿ ತಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಮಣಿಕಾ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. 

'ಇದೊಂದು ಸ್ಪರ್ಧೆ ಮಾತ್ರವಲ್ಲ. ನಮ್ಮ ವ್ಯಕ್ತಿಕ್ವವನ್ನು ಗುರುತಿಸುವ ವೇದಿಕೆ ಕೂಡಾ ಆಗಿದೆ' ಎಂದು ಮಣಿಕಾ ಪ್ರತಿಕ್ರಿಯಿಸಿದ್ದಾರೆ. 

ಮಣಿಕಾ ವಿಶ್ವಕರ್ಮ 

ಮಣಿಕಾ ವಿಶ್ವಕರ್ಮ 

ಮಣಿಕಾ ವಿಶ್ವಕರ್ಮ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.