ರತನ್ ಟಾಟಾ ಅವರು 'ಟಾಟಾ ಇಂಡಿಕಾ' ಕಾರು ಬಿಡುಗಡೆ ವೇಳೆ ತೆಗೆದ ಚಿತ್ರ
(ಚಿತ್ರ ಕೃಪೆ: ರತನ್ ಟಾಟಾ/ಇನ್‌ಸ್ಟಾಗ್ರಾಮ್)
1945ರಲ್ಲಿ ಸಹೋದರ ಜಿಮ್ಮಿ ಜತೆ ರತನ್ ಟಾಟಾ
ಟಾಟಾ ಸಂಸ್ಥಾಪಕ ಜೆಮ್‌ಶೆಡ್‌ಜಿ ಟಾಟಾ ಅವರ ಪ್ರತಿಮೆಯ ಬಳಿ ರತನ್ ಟಾಟಾ
ಟಾಟಾ ನ್ಯಾನೊ ಕಾರು ಬಿಡುಗಡೆಯ ಐತಿಹಾಸಿಕ ಕ್ಷಣ
ಬೆಂಗಳೂರು ಏರ್ ಶೋದಲ್ಲಿ ಎಫ್18 ಸೂಪರ್ ಹಾರ್ನೆಟ್ ಯುದ್ಧ ವಿಮಾನದಲ್ಲಿ ಪ್ರಯಾಣಿಸಿದ್ದ ರತನ್ ಟಾಟಾ
ಸಮಾಜ ಸೇವೆಯಲ್ಲಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ರತನ್ ಟಾಟಾ
ಟಾಟಾ ಇಂಡಿಕಾ ಬಿಡುಗಡೆ ವೇಳೆ ರತನ್ ಟಾಟಾ
ಲಾಸ್ ಏಂಜಲೀಸ್‌ನಲ್ಲಿ ರತನ್ ಟಾಟಾ ತೆಗೆದ ಅಪರೂಪದ ಚಿತ್ರ
ಶ್ವಾನಪ್ರಿಯ ರತನ್ ಟಾಟಾ
ಸಚಿನ್ ತೆಂಡೂಲ್ಕರ್ ಜತೆ ರತನ್ ಟಾಟಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.