ADVERTISEMENT

Stock Market Outlook: ವರ್ಷವೊಂದು, ಗಳಿಕೆ ಎಷ್ಟು?

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 23:33 IST
Last Updated 31 ಡಿಸೆಂಬರ್ 2025, 23:33 IST
REUTERS/Francis Mascarenhas
   REUTERS/Francis Mascarenhas
ನಿಫ್ಟಿ–50 ಸೂಚ್ಯಂಕವು 2026ರ ಡಿಸೆಂಬರ್‌ಗೆ 29,150ಕ್ಕೆ ತಲುಪಬಹುದು ಎಂದು ಅಂದಾಜು ಮಾಡುತ್ತಿದ್ದೇವೆ. ಅಂದರೆ 2026ರ ಕ್ಯಾಲೆಂಡರ್‌ ವರ್ಷದಲ್ಲಿ ನಿಫ್ಟಿ–50 ಶೇ 12ರಷ್ಟು ಲಾಭ ತಂದುಕೊಡಬಹುದು. ಹಣದುಬ್ಬರ ಕಡಿಮೆ ಮಟ್ಟದಲ್ಲಿರುವುದು, ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿರುವುದು ಕಂಪನಿಗಳ ವರಮಾನ ಹೆಚ್ಚಳ ಆಗಬಹುದು ಎಂಬುದನ್ನು ಸೂಚಿಸುತ್ತಿವೆ.
–ಜಿಯೋಜಿತ್‌ ಇನ್ವೆಸ್ಟ್‌ಮೆಂಟ್ಸ್‌ ಲಿಮಿಟೆಡ್‌ನ ‘ಇಂಡಿಯಾ ಮಾರ್ಕೆಟ್‌ ಸ್ಟ್ರ್ಯಾಟಜಿ – 2026’ ವರದಿ
ದುಡ್ಡಿನಂಥಾ ಮಾತು
ಖರ್ಚು ಮಾಡಿದ ಬಳಿಕ ಉಳಿದಿದ್ದನ್ನು ಉಳಿತಾಯ ಮಾಡುವುದಲ್ಲ, ಬದಲಾಗಿ ಉಳಿತಾಯ ಮಾಡಿದ ಬಳಿಕ ಉಳಿದಿದ್ದನ್ನು ಖರ್ಚು ಮಾಡು
–ವಾರೆನ್ ಬಫೆಟ್, ಹೂಡಿಕೆ ತಜ್ಞ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.