ADVERTISEMENT

PHOTOS | ಈದ್‌ ಉಲ್‌ ಫಿತ್ರ್‌: ಶ್ರದ್ಧೆಯ ಪ್ರಾರ್ಥನೆ, ಸಂಭ್ರಮದ ಆಚರಣೆ

ರಂಜು ಪಿ
Published 31 ಮಾರ್ಚ್ 2025, 15:45 IST
Last Updated 31 ಮಾರ್ಚ್ 2025, 15:45 IST
<div class="paragraphs"><p>ಈದ್‌ ಉಲ್ ಫಿತ್ರ್‌ ಅಂಗವಾಗಿ ಬೆಂಗಳೂರಿನ ರಸ್ತೆಯ ಈದ್ಗಾ ಮೈದಾನದಲ್ಲಿ ಸೋಮವಾರ ಮುಸ್ಲೀಮರು&nbsp; ಸಾಮೂಹಿಕ ಪ್ರಾರ್ಥನೆ ಬಳಕೆ ಚಿಣ್ಣರಿಂದ ಶುಭಾಶಯ ವಿನಿಮಯ</p></div>

ಈದ್‌ ಉಲ್ ಫಿತ್ರ್‌ ಅಂಗವಾಗಿ ಬೆಂಗಳೂರಿನ ರಸ್ತೆಯ ಈದ್ಗಾ ಮೈದಾನದಲ್ಲಿ ಸೋಮವಾರ ಮುಸ್ಲೀಮರು  ಸಾಮೂಹಿಕ ಪ್ರಾರ್ಥನೆ ಬಳಕೆ ಚಿಣ್ಣರಿಂದ ಶುಭಾಶಯ ವಿನಿಮಯ

   

ಪ್ರಜಾವಾಣಿ ಚಿತ್ರ: ರಂಜು ಪಿ.

ಈದ್‌ ಉಲ್ ಫಿತ್ರ್‌ ಅಂಗವಾಗಿ ಬೆಂಗಳೂರಿನ ರಸ್ತೆಯ ಈದ್ಗಾ ಮೈದಾನದಲ್ಲಿ ಸೋಮವಾರ ಮುಸ್ಲೀಮರು ಸಲ್ಲಿಸಿದ ಸಾಮೂಹಿಕ ಪ್ರಾರ್ಥನೆ ಸಂದರ್ಭದಲ್ಲಿ ನಿದ್ರೆಗೆ ಜಾರಿದ ಮಗುವನ್ನು ತೊಡೆಮೇಲೆ ಮಲಗಿಸಿಕೊಂಡು ಪ್ರಾರ್ಥನೆ ಸಲ್ಲಿಸಿದ್ದು ಕಂಡುಬಂತು

ADVERTISEMENT

ಈದ್‌ ಉಲ್ ಫಿತ್ರ್‌ ಅಂಗವಾಗಿ ಬೆಂಗಳೂರಿನ ರಸ್ತೆಯ ಈದ್ಗಾ ಮೈದಾನದಲ್ಲಿ ಸೋಮವಾರ ಮುಸ್ಲೀಮರು  ಸಾಮೂಹಿಕ ಪ್ರಾರ್ಥನೆ ಸಂದರ್ಭದಲ್ಲಿ ಬಿಸಿಲಿನಿಂದ ರಕ್ಷಣೆಗೆ ಛತ್ರಿಯ ಆಸರೆ

ಈದ್‌ ಉಲ್ ಫಿತ್ರ್‌ ಅಂಗವಾಗಿ ಬೆಂಗಳೂರಿನ ರಸ್ತೆಯ ಈದ್ಗಾ ಮೈದಾನದಲ್ಲಿ ಸೋಮವಾರ ಮುಸ್ಲೀಮರು  ಸಾಮೂಹಿಕ ಪ್ರಾರ್ಥನೆಯಲ್ಲಿ ಜಾಗಿ ಸಿಗದೆ ಕಾಂಪೌಂಡ್‌ ಮೇಲೆಯೇ ನಮಾಜ್‌

ಈದ್‌ ಉಲ್ ಫಿತ್ರ್‌ ಅಂಗವಾಗಿ ಬೆಂಗಳೂರಿನ ರಸ್ತೆಯ ಈದ್ಗಾ ಮೈದಾನದಲ್ಲಿ ಸೋಮವಾರ ಮುಸ್ಲೀಮರು  ಸಾಮೂಹಿಕ ಪ್ರಾರ್ಥನೆ ಬಳಕೆ ಚಿಣ್ಣರಿಂದ ಶುಭಾಶಯ ವಿನಿಮಯ

ಈದ್‌ ಉಲ್ ಫಿತ್ರ್‌ ಅಂಗವಾಗಿ ಬೆಂಗಳೂರಿನ ರಸ್ತೆಯ ಈದ್ಗಾ ಮೈದಾನದಲ್ಲಿ ಸೋಮವಾರ ಮುಸ್ಲೀಮರು  ಸಾಮೂಹಿಕ ಪ್ರಾರ್ಥನೆಯಲ್ಲಿ ಮಗುವಿಗೆ ಪ್ರಾರ್ಥನೆಯ ರೀತಿನೀತಿಯ ಪಾಠ

ಈದ್‌ ಉಲ್ ಫಿತ್ರ್‌ ಅಂಗವಾಗಿ ಬೆಂಗಳೂರಿನ ರಸ್ತೆಯ ಈದ್ಗಾ ಮೈದಾನದಲ್ಲಿ ಸೋಮವಾರ ಮುಸ್ಲೀಮರು  ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು

ಈದ್‌ ಉಲ್ ಫಿತ್ರ್‌ ಅಂಗವಾಗಿ ಬೆಂಗಳೂರಿನ ಮೈಸೂರು ರಸ್ತೆಯ ಈದ್ಗಾ ಮೈದಾನದಲ್ಲಿ ಸೋಮವಾರ ಮುಸ್ಲೀಮರು  ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.