ADVERTISEMENT

ನಡು ನೀರಿನಲ್ಲಿ ಕೈ ಬಿಟ್ಟ ಪತಿ: ಆಟೊ ಓಡಿಸಿ ಬದುಕು ಕಟ್ಟಿಕೊಂಡ ಗಟ್ಟಿಗಿತ್ತಿ!

ಪ್ರಜಾವಾಣಿ ವಿಶೇಷ
Published 3 ಫೆಬ್ರುವರಿ 2024, 5:59 IST
Last Updated 3 ಫೆಬ್ರುವರಿ 2024, 5:59 IST

ಗರ್ಭಿಣಿಯಾಗಿದ್ದಾಗ ಪತಿ ಕೈ ಕೊಟ್ಟರೂ ಎದೆಗುಂದದೆ ಛಲವಾಗಿ ಮಕ್ಕಳನ್ನ ಸಾಕುವ ಸಲುವಾಗಿ ಆಟೊ ಓಡಿಸಿ ಜೀವನ ಸಾಗಿಸುತ್ತಿರುವ ಆಟೊ ಮಹಿಳೆಯ ಯಶೋಗಾಥೆ ಈ ವಿಡಿಯೊದಲ್ಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.