ADVERTISEMENT

ದಾವಣಗೆರೆ| ನಾಯಿಗಳೊಂದಿಗೆ ನಾಗರಹಾವಿನ ಕಾದಾಟ: ವಿಡಿಯೊ ವೈರಲ್

ವಿಡಿಯೊ ಸುದ್ದಿ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2019, 2:32 IST
Last Updated 5 ನವೆಂಬರ್ 2019, 2:32 IST
   

ದಾವಣಗೆರೆ: ಹೊನ್ನಾಳಿ ತಾಲ್ಲೂಕಿನ ಮಲೆಕುಂಬಳೂರು ಗ್ರಾಮದಲ್ಲಿ ನಾಗರಹಾವೊಂದು ಮೂರು ನಾಯಿಗಳ ವಿರುದ್ಧ ಸೆಣಸಾಡಿರುವ ವಿಡಿಯೊ ವೈರಲ್ ಆಗಿದೆ.

ಭತ್ತ ಕಟಾವು ಮಾಡಿದ ಗದ್ದೆಯಲ್ಲಿ ಹೆಡೆ ಎತ್ತಿದ ನಾಗರಹಾವು ನಾಯಿಗಳೊಡನೆ ಒಂದು ಗಂಟೆಗೂ ಹೆಚ್ಚು ಕಾಲ ಕಾಳಗ ನಡೆಸಿದೆ. ಶ್ವಾನಗಳನ್ನು ಎದುರಿಸಲು ನಾಗರಹಾವಿಗೆ ಸಾಧ್ಯವಾಗದೇ ಸೋಲನ್ನಪ್ಪಿತು. ಈ ನಾಗರಹಾವು ಎರಡು ವರ್ಷಗಳಿಂದ ರೈತರನ್ನು ಭಯಭೀತಗೊಳಿಸಿತ್ತು ಎಂದು ಗ್ರಾಮಸ್ಥರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT