ಧಾರವಾಡ:ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಹೊರಬಂದಿದ್ದುಅತಂತ್ರ ಸ್ಥಿತಿ ನಿರ್ಮಾಣವಾಗಿದ್ದುಬಿಜೆಪಿ ಅಧಿಕಾರ ಹಿಡಿಯುವ ಸಾಧ್ಯತೆ ಇದೆ.
ಒಟ್ಟು 82 ವಾರ್ಡ್ ಗಳಿದ್ದು, 42 ಮ್ಯಾಜಿಕ್ ಸಂಖ್ಯೆ ಯಾಗಿದೆ.
ಬಿಜೆಪಿ 39 ಹಾಗೂ ಕಾಂಗ್ರೆಸ್ 33ಸ್ಥಾನಗಳಲ್ಲಿ ಜಯ ಪಡೆದಿದೆ. 6ಜನ ಪಕ್ಷೇತರರು, ಒಂದು ಜೆಡಿಎಸ್ ಹಾಗೂ 3 ಎಐಎಂಎಂಐಎಂ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.
ಫಲಿತಾಂಶ ವಿವರ...
ಬಿಜೆಪಿ–39
ಕಾಂಗ್ರೆಸ್–33
ಜೆಡಿಎಸ್–01
ಎಐಎಂಐಎಂ- 03
ಇತರರು–06
ಇವನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.