ಸಾಗರದಂತೆ ಕಾಣುತ್ತಿರುವ ತುಂಗಭದ್ರಾ ಡ್ಯಾಂ: ಹೀಗಿದೆ ನೋಡಿ ದೃಶ್ಯವೈಭವ
ಹೊಸಪೇಟೆಯ ತುಂಗಭದ್ರಾ ಅಣೆಕಟ್ಟೆ ಸಂಪೂರ್ಣ ತುಂಬಿದೆ. ಜಲಾನಯನ ಪ್ರದೇಶ ಹಾಗೂ ಮಲೆನಾಡಿನಲ್ಲಿ ವ್ಯಾಪಕ ಮಳೆ ಆಗುತ್ತಿರುವುದರಿಂದ ಈ ವರ್ಷ ಅವಧಿಗೂ ಮುನ್ನವೇ ಜಲಾಶಯ ತುಂಬಿದೆ. ಮಂಗಳವಾರ ಹನ್ನೆರಡು ಕ್ರಸ್ಟ್ಗೇಟ್ಗಳನ್ನು ತಲಾ ಎರಡು ಅಡಿ ಮೇಲಕ್ಕೆತ್ತಿ 35,984 ಸಾವಿರ ಕ್ಯುಸೆಕ್ ನೀರು ನದಿಗೆ ಹರಿಸಲಾಗಿದೆ. ಅಣೆಕಟ್ಟೆಯ ನಯನಮನೋಹರ ಚಿತ್ರಗಳು ಇಲ್ಲಿವೆ.–ಪ್ರಜಾವಾಣಿ ಚಿತ್ರಗಳು/ ತಾಜುದ್ದೀನ್ ಆಜಾದ್
ಪ್ರಜಾವಾಣಿ ವಾರ್ತೆ
Published 13 ಜುಲೈ 2022, 11:33 IST
Last Updated 13 ಜುಲೈ 2022, 11:33 IST
ಹೊಸಪೇಟೆಯ ತುಂಗಭದ್ರಾ ಅಣೆಕಟ್ಟೆ ಸಂಪೂರ್ಣ ತುಂಬಿದೆ – ಪ್ರಜಾವಾಣಿ ಚಿತ್ರ / ತಾಜುದ್ದೀನ್ ಆಜಾದ್
ತುಂಗಭದ್ರಾ ಅಣೆಕಟ್ಟೆ ಹಾಗೂ ಸುತ್ತಲ ಪ್ರದೇಶದ ನೋಟ – ಪ್ರಜಾವಾಣಿ ಚಿತ್ರ / ತಾಜುದ್ದೀನ್ ಆಜಾದ್
30 ಕ್ರಸ್ಟ್ಗೇಟ್ಗಳನ್ನು ತಲಾ ಎರಡು ಅಡಿ ಮೇಲಕ್ಕೆತ್ತಿ ನದಿಗೆ ನೀರು ಹರಿಸಲಾಗಿದೆ– ಪ್ರಜಾವಾಣಿ ಚಿತ್ರ / ತಾಜುದ್ದೀನ್ ಆಜಾದ್
ತುಂಬಿದ ತುಂಗಭದ್ರಾ ಜಲಾಶಯದ ನೋಟ – ಪ್ರಜಾವಾಣಿ ಚಿತ್ರ / ತಾಜುದ್ದೀನ್ ಆಜಾದ್
ಜಲಾಶಯದಿಂದ ನದಿಗೆ ನೀರು ಹರಿಯಬಿಟ್ಟಿರುವುದು – ಪ್ರಜಾವಾಣಿ ಚಿತ್ರ / ತಾಜುದ್ದೀನ್ ಆಜಾದ್
ಜಲಾಶಯದಿಂದ ನದಿಗೆ ನೀರು ಹರಿಯಬಿಟ್ಟಿರುವುದು – ಪ್ರಜಾವಾಣಿ ಚಿತ್ರ / ತಾಜುದ್ದೀನ್ ಆಜಾದ್