ADVERTISEMENT

ಪುತ್ರನ ಹುಟ್ಟು ಹಬ್ಬದ ಸಂಭ್ರಮದಲ್ಲಿ ನಟಿ ರಕ್ಷಿತಾ ಪ್ರೇಮ್: ಚಿತ್ರಗಳು ಇಲ್ಲಿವೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ನವೆಂಬರ್ 2025, 7:46 IST
Last Updated 3 ನವೆಂಬರ್ 2025, 7:46 IST
<div class="paragraphs"><p>ನಟಿ ರಕ್ಷಿತಾ ಪ್ರೇಮ್ ಪುತ್ರ ಕುಟುಂಬ</p></div>

ನಟಿ ರಕ್ಷಿತಾ ಪ್ರೇಮ್ ಪುತ್ರ ಕುಟುಂಬ

   

ಚಿತ್ರ: ಇನ್‌ಸ್ಟಾಗ್ರಾಮ್

ಸ್ಯಾಂಡಲ್‌ವುಡ್‌ ನಟಿ ರಕ್ಷಿತಾ ಪ್ರೇಮ್ ಅವರ ಪುತ್ರ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.

ADVERTISEMENT

17 ವರ್ಷಕ್ಕೆ ಕಾಲಿಟ್ಟ ರಕ್ಷಿತಾ ಅವರ ಮಗ ನಟ ರಾಣಾ ಅವರ ಪತ್ನಿಗೆ ಕೇಕ್‌ ತಿನಿಸಿದ್ದಾರೆ.

ನಟ, ನಿರ್ದೇಶಕ ಪ್ರೇಮ್ ಅವರ ಮಗನ ಹುಟ್ಟು ಹಬ್ಬದಲ್ಲಿ ರಕ್ಷಿತಾ ಅವರ ತಾಯಿ ಹಾಗೂ ಸಹೋದರ ರಾಣಾ ಭಾಗಿಯಾಗಿದ್ದರು.

ಪ್ರೇಮ್ ಮಗನಿಗೆ ಕೇಕ್ ತಿನಿಸಿ ಹುಟ್ಟು ಹಬ್ಬಕ್ಕೆ ಶುಭ ಕೋರಿದ್ದಾರೆ. 

ಮಗ ಸೂರ್ಯನ ಹುಟ್ಟು ಹಬ್ಬದ ಫೋಟೊಗಳನ್ನು ನಟಿ ರಕ್ಷಿತಾ ಪ್ರೇಮ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.