ADVERTISEMENT

ಚೂಡಿದಾರ್‌ನಲ್ಲಿ ಗಮನ ಸೆಳೆದ ‘ಗತವೈಭವ’ ಚಿತ್ರದ ಬೆಡಗಿ ಆಶಿಕಾ ರಂಗನಾಥ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಡಿಸೆಂಬರ್ 2025, 13:06 IST
Last Updated 1 ಡಿಸೆಂಬರ್ 2025, 13:06 IST
<div class="paragraphs"><p>ಆಶಿಕಾ ರಂಗನಾಥ್</p></div>

ಆಶಿಕಾ ರಂಗನಾಥ್

   

ಗೋಲ್ಡನ್ ಬಣ್ಣದ ಚೂಡಿದಾರ್ ಧರಿಸಿದ ಚಿತ್ರಗಳನ್ನು ಆಶಿಕಾ ರಂಗನಾಥ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ನಟಿಯ ಚಿತ್ರಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ADVERTISEMENT

ಇತ್ತೀಚಿನ ‘ಗತವೈಭವ’ ಚಿತ್ರದಲ್ಲಿನ ‘ಇವನೊಂತರ ಈ ಹ್ರಸ್ವಸ್ವರ ಅವಳೊಂತರ ಆ ದೀರ್ಘಸ್ವರ ಈ ಜೋಡಿ ಮಿಲನ ಸಮೀಕರಣ ವರ್ಣಮಾಲೆ‘ ಹಾಡಿನ ಮೂಲಕ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ.

ಕನ್ನಡದ ಸಾಲು ಸಾಲು ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ.

ದುಷ್ಯಂತ್, ಆಶಿಕಾ ರಂಗನಾಥ್ ನಟನೆಯ ‘ಗತವೈಭವ’ ಚಿತ್ರವನ್ನು ಸಿಂಪಲ್ ಸುನಿ ನಿರ್ದೇಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.