ಕನ್ನಡದ ‘ಕೆಜಿಎಫ್‘ ಚಿತ್ರದ ಮೂಲಕ ರವೀನಾ ಟಂಡನ್ ಹೆಚ್ಚು ಜನಪ್ರಿಯತೆ ಗಳಿಸಿದರು.
ಇನ್‌ಸ್ಟಾಗ್ರಾಮ್
1974ರ ಅಕ್ಟೋಬರ್ 26ರಂದು ರವೀನಾ ಟಂಡನ್ ಜನಿಸಿದರು.
1991ರಲ್ಲಿ ತೆರೆಕಂಡಿದ್ದ ‘ಪತ್ತರ್ ಕೆ ಫೂಲ್' ಚಿತ್ರದಲ್ಲಿ ರವೀನಾ ಚಿತ್ರರಂಗಕ್ಕೆ ಪದಾಪರ್ಣೆ ಮಾಡಿದ್ದರು. ಈ ಚಿತ್ರದಲ್ಲಿ ಸಲ್ಮಾನ್ ಖಾನ್‌ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು.
90ರ ದಶಕದಲ್ಲಿ ಬಾಲಿವುಡ್ನಲ್ಲಿ ರವೀನಾ ಟಂಡನ್, ‘ಮೊಹ್ರಾ’, ‘ದಿಲ್ವಾಲೆ’, ‘ಲಾಡ್ಲಾ’, ‘ಅಂದಾಜ್ ಅಪ್ನ ಅಪ್ನ’ ಮುಂತಾದ ಸಿನಿಮಾಗಳಲ್ಲಿ ಮಿಂಚಿದ್ದರು.
ಇವರ ಅಭಿನಯಕ್ಕೆ ರಾಷ್ಟ್ರೀಯ ಪ್ರಶಸ್ತಿ, ಫೀಲ್ಮ್ ಫೇರ್ ಸೇರಿದಂತೆ ಪದ್ಮ ಶ್ರೀ ಪ್ರಶಸ್ತಿ ಲಭಿಸಿವೆ.
ನಟ ಯಶ್ ಅಭಿನಯದ ‘ಕೆಜಿಎಫ್ –2’ ಚಿತ್ರದಲ್ಲಿ ರವೀನಾ ಟಂಡನ್, ‘ರಮಿಕಾ ಸೇನ್’ ಪಾತ್ರದಲ್ಲಿ ಮಿಂಚಿದ್ದರು.
ರವೀನಾ ಟಂಡನ್
ರವೀನಾ ಟಂಡನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.