ಪ್ರಜಾವಾಣಿ ಸೆಲೆಬ್ರಿಟಿ ವಿಶೇಷ ಲೈವ್ ಕಾರ್ಯಕ್ರಮ
ಭಾಗವಹಿಸುವವರು : ದ್ವಾರಕೀಶ್, ಹಿರಿಯ ನಟ, ನಿರ್ಮಾಪಕ
ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ಅವರಿಗೆ 80 ವರ್ಷ ತುಂಬಿದ್ದು, ಪ್ರಜಾವಾಣಿ ಜೊತೆಗೆ ಅವರ ಸಿನಿಮಾ ಬದುಕಿನ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.
ದಿನ: ಭಾನುವಾರ, ಸೆಪ್ಟೆಂಬರ್ 4, 2022
ಸಮಯ: ಬೆಳಿಗ್ಗೆ 10.30
ಸಂದರ್ಶನ: ಶರತ್ ಹೆಗ್ಡೆ, ಹಿರಿಯ ವರದಿಗಾರ, ಪ್ರಜಾವಾಣಿ
YouTube
Facebook
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.