
ಸ್ಯಾಂಡಲ್‌ವುಡ್‌ನಲ್ಲಿ ತಮ್ಮ ಅಭಿನಯದಿಂದಲೇ ಛಾಪು ಮೂಡಿಸಿರೋ ರಂಗಾಯಣ ರಘು ಇದೀಗ ‘ಶಾಖಾಹಾರಿ’ಯಾಗಿ ತೆರೆಗೆ ಬರ್ತಿದ್ದಾರೆ. ರಘುಗೆ ಗೋಪಾಲಕೃಷ್ಣ ದೇಶಪಾಂಡೆ ಸಾಥ್ ನೀಡಿದ್ದು, ನಿಗೂಢ ಕಥೆಹೊತ್ತ ಈ ಸಿನಿಮಾ ತೆರೆಕಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.