ಮಂಚು ಮನೋಜ್ ನಟನೆಯ ಮಿರೈ ಸಿನಿಮಾದ ಟ್ರೈಲರ್ ನೋಡಿದ ಸೂಪರ್ ಸ್ಟಾರ್ ರಜನಿಕಾಂತ್ ಚಿತ್ರ ತಂಡಕ್ಕೆ ಶುಭ ಹಾರೈಸಿ, ನಿರ್ಮಾಣದ ಬಗ್ಗೆ ಶ್ಲಾಘಿಸಿದ್ದಾರೆ.
ರಜನಿಕಾಂತ್ ಅವರ ಶ್ಲಾಘನೆ ಬಗ್ಗೆ ಮನೋಜ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ.
ಇವರ ನಟನೆಯ ಭೈರವಂ ಸಿನಿಮಾವು ಗಲ್ಲ ಪೆಟ್ಟಿಗೆಗಳಿಸುವಲ್ಲಿ ವಿಫಲವಾಯಿತು. ಚಿತ್ರರಂಗದಿಂದ ದೂರ ಉಳಿದ್ದ ಮನೋಜ್, ಪುರಾಣ ಆಧಾರಿತ ಮಿರೈ ಸಿನಿಮಾ ಮೂಲಕ ಮತ್ತೆ ಬಣ್ಣ ಹಚ್ಚಿದ್ದಾರೆ.
ಈ ಚಿತ್ರ ಕನ್ನಡ, ತಮಿಳು ಸೇರಿದಂತೆ ಒಟ್ಟು 8 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.