ADVERTISEMENT

‘ಗುರುಕಿರಣ್ ನೈಟ್' ಸಂಭ್ರಮದಲ್ಲಿ ಗಾಯಕಿ ಐಶ್ವರ್ಯ ರಂಗರಾಜನ್, ಅನುರಾಧ ಭಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಜನವರಿ 2026, 7:18 IST
Last Updated 27 ಜನವರಿ 2026, 7:18 IST
<div class="paragraphs"><p>ಗಾಯಕಿ ಐಶ್ವರ್ಯ ರಂಗರಾಜನ್, ಅನುರಾಧ ಭಟ್ </p></div>

ಗಾಯಕಿ ಐಶ್ವರ್ಯ ರಂಗರಾಜನ್, ಅನುರಾಧ ಭಟ್

   

‘ಗುರುಕಿರಣ್ ನೈಟ್– 40' ವರ್ಷಗಳ ಸಂಭ್ರಮವನ್ನು ದುಬೈನಲ್ಲಿ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಐಶ್ವರ್ಯ ರಂಗರಾಜನ್ ಹಾಗೂ ಅನುರಾಧ ಭಟ್   ಸೇರಿ ಗಾಯಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ADVERTISEMENT

ದುಬೈ ಕನ್ನಡಿಗರ ಸಮ್ಮುಖದಲ್ಲಿ ನಡೆದ  ‘ಗುರುಕಿರಣ್ ನೈಟ್' ಕಾರ್ಯಕ್ರಮ 

ಐಶ್ವರ್ಯ ರಂಗರಾಜನ್ ಹಾಗೂ ಅನುರಾಧ ಭಟ್   ಅವರು ಕತಾರ್ ಹಾಗೂ  ದುಬೈನ ಪ್ರವಾಸದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ನೀನು ಇರುವಾಗ ಬೇರೇನು ಬೇಕಿಲ್ಲ, ಅಪ್ಪಾ ಐ ಲವ್ ಪಾ.. ಸೇರಿ ಅನೇಕ ಕನ್ನಡದ ಹಾಡುಗಳಿಗೆ ಧ್ವನಿ ನೀಡಿದ್ದಾರೆ.

ಗಾಯಕಿ ಐಶ್ವರ್ಯ ಅವರು UI ಚಿತ್ರದ 'ಟ್ರೋಲ್ ಆಗುತ್ತೆ', ಏಕ್ ಲವ್ ಯಾ- 'ಮೀಟ್ ಮಾಡೋಣ ಇಲ್ಲ ಡೇಟ್ ಮಾಡೋಣ, ಕಬ್ಬ-ನವಾಮಿ ನವಾಮಿ, ಸಲಗ-ಮಳೆಯೇ ಮಳೆಯೇ, ಕ್ರಾಂತಿ-'ಪುಷ್ಪವತಿ' ಸೇರಿದಂತೆ ಅನೇಕ ಸಿನಿಮಾ ಹಾಡುಗಳಿಗೆ ಧ್ವನಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.