ADVERTISEMENT

ವೈವಾಹಿಕ ಜೀವನಕ್ಕೆ ಕಾಲಿಟ್ಟ ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯ ನಟ ಶ್ರೀರಾಮ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಡಿಸೆಂಬರ್ 2025, 10:06 IST
Last Updated 1 ಡಿಸೆಂಬರ್ 2025, 10:06 IST
<div class="paragraphs"><p>ಚಿತ್ರ ಕೃಪೆ:&nbsp;ShreeRam</p></div>

ಚಿತ್ರ ಕೃಪೆ: ShreeRam

   

‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯ ನಟ ಶ್ರೀರಾಮ್ ಅವರು ಸ್ಫೂರ್ತಿ ಎಂಬುವವರ ಅವರ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ವೈವಾಜಿಕ ಜೀವನದ ಚಿತ್ರಗಳನ್ನು ದಂಪತಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು, ‘ಮನಸಲ್ಲೇ ಅಂದ ಮಾತು ತಡವಾಗಿ ಕೇಳಿತೇನೊ, ಗೊತ್ತಿಲ್ಲದೆ ನಾ ಗೀಚಲೆ ಹೆಸರೊಂದನ್ನು ಅಳಿಸುವ ಮುನ್ನವೇ’ ಎಂಬ ಅಡಿಬರಹ ಬರೆದುಕೊಂಡಿದ್ದಾರೆ.

ADVERTISEMENT

‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯ ಮೂಲಕ ನಟನೆ ಆರಂಭಿಸಿದ ನಟ ಶ್ರೀರಾಮ್ ಅವರು ‘ಚಿಟ್ಟೆಹೆಜ್ಜೆ’ ಸೇರಿದಂತೆ ಅನೇಕ ಧಾರವಾಹಿಗಳಲ್ಲಿ ನಟಿಸಿದ್ದಾರೆ.

‘ಗಜಾನನ ಆ್ಯಂಡ್ ಗ್ಯಾಂಗ್’‌, ‘ಇರುವುದೆಲ್ಲವ ಬಿಟ್ಟು’, ‘ಹೊಂದಿಸಿ ಬರೆಯಿರಿ‘ ಚಿತ್ರದಲ್ಲಿ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.