ADVERTISEMENT

ದಾಂಪತ್ಯ ಜೀವನದ ಸುಂದರ ಕ್ಷಣಗಳನ್ನು ಹಂಚಿಕೊಂಡ ಗಾಯಕಿ ಐಶ್ವರ್ಯ ರಂಗರಾಜನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ನವೆಂಬರ್ 2025, 5:49 IST
Last Updated 5 ನವೆಂಬರ್ 2025, 5:49 IST
<div class="paragraphs"><p><strong>ಚಿತ್ರ ಕೃಪೆ: Aishwarya Rangarajan</strong></p></div>

ಚಿತ್ರ ಕೃಪೆ: Aishwarya Rangarajan

   

ಗೆಳೆಯ ಸಾಹಿ ಸ್ವರೂಪ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡ ಚಿತ್ರರಂಗದ ಜನಪ್ರಿಯ ಗಾಯಕಿ ಐಶ್ವರ್ಯ ರಂಗರಾಜನ್

ADVERTISEMENT

ಕನ್ನಡ ಮಾತ್ರವಲ್ಲ ತಮಿಳಿನ ಸರಿಗಮಪ ವೇದಿಕೆಯಲ್ಲೂ ತಮ್ಮ ಗಾಯನ ಪ್ರತಿಭೆಯನ್ನು ತೋರಿಸಿದ್ದರು.

ಸರಿಗಮಪ ಬಳಿಕ ಅನೇಕ ಸಿನಿಮಾಗಳಲ್ಲಿ ಹಾಡುವ ಅವಕಾಶ ಐಶ್ವರ್ಯ ಅವರಿಗೆ ಸಿಕ್ಕಿತ್ತು.

UI ಚಿತ್ರದ– ‘ಟ್ರೋಲ್ ಆಗುತ್ತೆ‘, ಏಕ್ ಲವ್ ಯಾ– ‘ಮೀಟ್ ಮಾಡೋಣ ಇಲ್ಲ ಡೇಟ್ ಮಾಡೋಣ‘, ಕಬ್ಜ–ನವಾಮಿ ನವಾಮಿ, ಕ್ರಾಂತಿ–ಪುಷ್ಟವತಿ, ಸಲಗ–ಮಳೆಯೇ ಮಳೆಯೇ ಹಾಡಿನ ಮೂಲಕ ಐಶ್ವರ್ಯ ಪ್ರೇಕ್ಷಕರ ಮನ ಗೆದ್ದಿದ್ದಾರೆ.

ಸಹ ನಟಿಯಾಗಿ ‘ಮಗಳು ಜಾನಕಿ‘ ಧಾರಾವಾಹಿಯಲ್ಲೂ ಐಶ್ವರ್ಯ ಕಾಣಿಸಿಕೊಂಡಿದ್ದಾರೆ.