ADVERTISEMENT

ನಿರೂಪಕಿ ಅನುಶ್ರೀ ಕಳೆದ ದಸರಾ ಸುಂದರ ಕ್ಷಣಗಳು: ಫೋಟೊಸ್ ಇಲ್ಲಿವೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಅಕ್ಟೋಬರ್ 2025, 6:50 IST
Last Updated 9 ಅಕ್ಟೋಬರ್ 2025, 6:50 IST
<div class="paragraphs"><p>ನಿರೂಪಕಿ ಅನುಶ್ರೀ</p></div>

ನಿರೂಪಕಿ ಅನುಶ್ರೀ

   

ಚಿತ್ರ: anchor_anushreeofficial

ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಆಗಸ್ಟ್ 2ರಂದು ಕೊಡಗು ಮೂಲದ ರೋಷನ್ ಜೊತೆಗೆ ಮದುವೆಯಾಗಿದ್ದರು.

ADVERTISEMENT

ಮದುವೆ ಬಳಿಕ ಅನುಶ್ರೀ ಅವರ ಪತಿ ಜೊತೆಗೆ ದಸರಾ ಹಬ್ಬವನ್ನು ಆಚರಿಸಿದ್ದಾರೆ.

ನಿರೂಪಕಿ ಅನುಶ್ರೀ ದಸರಾ ಹಬ್ಬವನ್ನು ಹೇಗೆ ಕಳೆದಿದ್ದೇನೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

‘ದಸರಾ ಕ್ಷಣಗಳು ಇನ್ ಮಂಗಳೂರು’ ಎಂದು ಬರೆದುಕೊಂಡ ಅನುಶ್ರೀ ಸುಂದರ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಪತಿ ರೋಷನ್, ರಾಜ್‌ ಬಿ ಶೆಟ್ಟಿ ಸೇರಿದಂತೆ ಕೆಲ ಸ್ನೇಹಿತರ ಜೊತೆಗೆ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.

ಅನುಶ್ರೀ ಹಾಗೂ ರೋಷನ್‌ ಜೊತೆಗೆ ಸ್ನೇಹಿತರು ದಸರಾ ಹಬ್ಬ ಆಚರಿಸಿದ್ದಾರೆ.

ಅನುಶ್ರೀ ಹಂಚಿಕೊಂಡ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಇದೇ ಚಿತ್ರಗಳನ್ನು ನೋಡಿದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.