ADVERTISEMENT

ಕರುನಾಡ ಸವಿಯೂಟ: ಹಳೆಯದಾದಷ್ಟೂ ಹೊಸ ರುಚಿ ಕೊಡುವ ನಾಟಿ ಕೋಳಿ ಬಸ್ಸಾರು

ಪ್ರಜಾವಾಣಿ ವಿಶೇಷ
Published 8 ನವೆಂಬರ್ 2025, 8:18 IST
Last Updated 8 ನವೆಂಬರ್ 2025, 8:18 IST

ಬಸ್ಸಾರು (Bassaru) ಎಲ್ಲರ ಫೇವರೇಟ್‌ ಸಾರು. ಅದರಲ್ಲಿಯೂ, ಕಡಲೆಕಾಳು ಬಳಸಿ ಮಾಡುವ ನಾಟಿ ಕೋಳಿ ಬಸ್ಸಾರು ( Nati Koli Bassaru) ಕರ್ನಾಟಕದ ಸಾಂಪ್ರದಾಯಿಕ ರೆಸಿಪಿ ( Traditional Karnataka Cuisine ). ಮೂರು–ನಾಲ್ಕು ದಿನ ಇಟ್ಟಿದ್ದರೂ ದಿನದಿಂದ ದಿನಕ್ಕೆ ರುಚಿ ಹೆಚ್ಚಿಸಿಕೊಳ್ಳುವ ನಾಟಿ ಕೋಳಿ ಬಸ್ಸಾರಿಗೆ ಬಿಸಿ ಬಿಸಿ ಮುದ್ದೆ ಬೆಸ್ಟ್‌ ಕಾಂಬಿನೇಶನ್. ಈ ವಿಡಿಯೊದಲ್ಲಿ ನಿಮಗಾಗಿ, ನಾಟಿ ಕೋಳಿ ಬಸ್ಸಾರು ಜೊತೆಗೆ ಪಲ್ಯಯನ್ನೂ ಮಾಡಿ ತೋರಿಸಿದ್ದಾರೆ ಮುರಳಿ–ಸುಚಿತ್ರಾ (Murali-Suchitra) ದಂಪತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.