ADVERTISEMENT

Video: ಧಾರವಾಡದ ಪಾರಂಪರಿಕ ಗಡಿಯಾರಗಳ ಈ ಹೊತ್ತು....

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2021, 9:53 IST
Last Updated 29 ಆಗಸ್ಟ್ 2021, 9:53 IST

ಧಾರವಾಡದ ಪಾರಂಪರಿಕ ಕಟ್ಟಡಗಳಿಗೆ ದಶಕಗಳ ಹಿಂದೆ ಅಳವಡಿಸಿದ್ದ ಗೋಪುರ ಗಡಿಯಾರಗಳಿವು. ದಶಕಗಳ ಹಿಂದೆ ಅಳವಡಿಸಲಾದ ಗಡಿಯಾರಗಳು ಇಂದಿಗೂ ಸರಿಯಾಗಿ ಸಮಯ ತೋರಿಸುತ್ತಿವೆ ಹಾಗೂ ಇವುಗಳಿಂದ ಹೊರಹೊಮ್ಮುವ ಗಂಟೆಯ ಶಬ್ದ ಕೇಳಿಸುತ್ತಿದೆ ಎಂದರೆ ಅದರ ಹಿಂದೆ ಒಂದು ರೋಚಕ ಕಥೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.