ADVERTISEMENT

ಅಜಿತ್‌ ಪವಾರ್‌ ಬೆದರಿಸಿ ಬೆಂಬಲ ಪಡೆದ ಬಿಜೆಪಿ: ಸಂಜಯ್‌ ರಾವುತ್‌ ಆರೋಪ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2019, 9:38 IST
Last Updated 23 ನವೆಂಬರ್ 2019, 9:38 IST
   

ಮುಂಬೈ:ಎನ್‌ಸಿಪಿ ನಾಯಕ ಅಜಿತ್ಪವಾರ್ಅವರನ್ನ ಬೆದರಿಸಿಬಿಜೆಪಿಯು ಬೆಂಬಲ ಪಡೆದಿದೆ ಎಂದು ಶಿವಸೇನಾ ನಾಯಕ ಸಂಜಯ್‌ ರಾವುತ್‌ ಆರೋಪಿಸಿದ್ದಾರೆ.

ಮುಂದಿನ ದಿನಗಳಲ್ಲಿ ಬೆದರಿಸಿದವರಹೆಸರನ್ನುಬಹಿರಂಗ ಪಡಿಸಲಾಗುವುದು ಎಂದುಸಂಜಯ್‌ರಾವುತ್‌ಹೇಳಿದ್ದಾರೆ.

ಪ್ರಮಾಣ ವಚನ ಕಾರ್ಯಕ್ರಮಕ್ಕೆಹೋಗಿದ್ದ8 ಶಾಸಕರ ಪೈಕಿ 5 ಮಂದಿ ಮರಳಿ ಬಂದಿದ್ದಾರೆ , ಅವರಿಗೆಸುಳ್ಳು ಹೇಳಿ ಕಾರಿನಲ್ಲಿ ಕರೆದುಕೊಂಡುಹೋಗಲಾಗಿದೆಇಂದೊಂದು ಅಪಹರಣ, ಬಿಜೆಪಿಗೆಧೈರ್ಯವಿದ್ದರೆವಿಧಾನ ಸಭೆಯಲ್ಲಿಬಹುಮತವನ್ನುಸಾಬೀತು ಪಡಿಸಲಿ ಎಂದು ಅವರು ಸವಾಲು ಹಾಕಿದ್ದಾರೆ.

ADVERTISEMENT

ನಾವು ದನಂಜಯ್‌ಮುಂಡೆ ಅವರ ಸಂಪರ್ಕದಲ್ಲಿ ಇದ್ದು ಅಜಿತ್ಪವಾರ್ಅವರು ಮರಳಿ ಬರುವ ಸಾಧ್ಯತೆ ಇದೆ. ಅಜಿತ್ ಅವರಿಗೆಬೆದರಿಸಲಾಗಿದೆ,ಸಾಮ್ನಪತ್ರಿಕೆಯಲ್ಲಿ ಇದರಹಿಂದೆ ಇರುವ ಹೆಸರುಗಳನ್ನು ಬಹಿರಂಗ ಪಡಿಸಲಾಗುವುದು ಎಂದುರಾವುತ್‌ಹೇಳಿದ್ದಾರೆ.

ಇವನ್ನೂ ಓದಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.