ADVERTISEMENT

PHOTOS | IT Raid: ಅತಿದೊಡ್ಡ ಕಾರ್ಯಾಚರಣೆ; ₹300 ಕೋಟಿಗೂ ಅಧಿಕ ಜಪ್ತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಡಿಸೆಂಬರ್ 2023, 14:37 IST
Last Updated 10 ಡಿಸೆಂಬರ್ 2023, 14:37 IST
<div class="paragraphs"><p>ಬೌದ್‌ ಡಿಸ್ಟಿಲರಿ ಪ್ರೈವೇಟ್‌ ಲಿಮಿಟೆಡ್‌ನ ವಿವಿಧ ಕಚೇರಿಗಳ ಮೇಲೆ ಐಟಿ ದಾಳಿ</p></div>

ಬೌದ್‌ ಡಿಸ್ಟಿಲರಿ ಪ್ರೈವೇಟ್‌ ಲಿಮಿಟೆಡ್‌ನ ವಿವಿಧ ಕಚೇರಿಗಳ ಮೇಲೆ ಐಟಿ ದಾಳಿ

   

(ಪಿಟಿಐ ಚಿತ್ರ)

ಒಡಿಶಾ ಹಾಗೂ ಜಾರ್ಖಂಡ್‌ನಲ್ಲಿ ದಾಳಿ ನಡೆಸಿದ ಆದಾಯ ಇಲಾಖೆಯ ಅಧಿಕಾರಿಗಳು

ADVERTISEMENT

ಈವರೆಗೆ ₹300 ಕೋಟಿಗೂ ಅಧಿಕ ಮೊತ್ತ ಜಪ್ತಿ

ಡಿಸೆಂಬರ್ 6ರಂದು ಆರಂಭವಾದ ಕಾರ್ಯಾಚರಣೆ

ಕಾಂಗ್ರೆಸ್‌ನ ರಾಜ್ಯಸಭೆ ಸದಸ್ಯ, ಜಾರ್ಖಂಡ್‌ನ ಧೀರಜ್‌ ಸಾಹು ಅವರಿಗೆ ಸೇರಿದ ಸ್ಥಳಗಳಲ್ಲೂ ದಾಳಿ

ಅಲ್ಮೇರಾಗಳಲ್ಲಿ ಜೋಡಿಸಿ ಇಡಲಾಗಿದ್ದ ಹಣ

ರಾಂಚಿ: ಐಟಿ ದಾಳಿ ವೇಳೆ ಧೀರಜ್ ಸಾಹು ನಿವಾಸದ ಮುಂದೆ ನಿಲ್ಲಿಸಲಾಗಿರುವ ವಾಹನಗಳು.

ರಾಂಚಿ: ದಾಖಲೆಗಳಲ್ಲಿದ ಹಣ - ಕಾಂಗ್ರೆಸ್ ಸಂಸದ ಧೀರಜ್ ಸಾಹು ನಿವಾಸಕ್ಕೆ ಐಟಿ ದಾಳಿ

ರಾಂಚಿ: ಧೀರಜ್ ಸಾಹು ಮನೆಯ ಆವರಣದಲ್ಲಿನ ದೃಶ್ಯ.

ರಾಂಚಿ: ಐಟಿ ದಾಳಿ ವೇಳೆ ಧೀರಜ್ ಸಾಹು ನಿವಾಸಕ್ಕೆ ಬಿಗಿ ಭದ್ರತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.