ಜಮ್ಮು ಮತ್ತು ಕಾಶ್ಮೀರದಲ್ಲಿ ತಾಪಮಾನ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಬುಧ್ಗಾಮ್ ಜಿಲ್ಲೆಯ ದೂಧಪತ್ರಿ ಪ್ರದೇಶಲ್ಲಿ ನೀರು ಹಿಮವಾಗಿ ಬದಲಾಗಿದ್ದು, ಸ್ಥಳೀಯರೊಬ್ಬರು ಜೋಳ ಬೇಯಿಸುವಲ್ಲಿ ನಿರತರಾಗಿರುವುದು
ಪಿಟಿಐ ಚಿತ್ರ
ಕಾಶ್ಮೀರದ ಚಳಿಗೆ ಬೆಚ್ಚನೆಯ ಹೊದಿಕೆ
ದೂಧಪತ್ರಿಯಲ್ಲಿ ಸ್ಥಳೀಯರೊಬ್ಬರು ಪ್ರವಾಸಿಗರಿಗಾಗಿ ಜೋಳವನ್ನು ಬೇಯಿಸುತ್ತಿರುವುದು
ಜಮ್ಮು ಕಾಶ್ಮೀರದ ದೂಧಪತ್ರಿಯಲ್ಲಿ ಆವರಿಸಿದ ಮಂಜಿನ ಮಧ್ಯೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಜೋಡಿ
ಜಮ್ಮು ಕಾಶ್ಮೀರದ ಬುದ್ಗಾಮ್ ಜಿಲ್ಲೆಯ ದೂಧಪತ್ರಿಯಲ್ಲಿ ಪ್ರವಾಸಿಗರು ಭಾಗಶಃ ಹೆಪ್ಪುಗಟ್ಟಿದ ನದಿಯ ಮಧ್ಯೆ ಇರುವ ಸೇತುವೆ ಮೇಲೆ ನಡೆದು ಸಾಗಿದರು
ಜಮ್ಮು ಮತ್ತು ಕಾಶ್ಮೀರದ ತಂಗ್‌ಮರ್ಗ್ ಗ್ರಾಮದಲ್ಲಿ ಆವರಿಸಿರುವ ಮಂಜು
ಜಮ್ಮು ಮತ್ತು ಕಾಶ್ಮೀರದ ತಂಗ್‌ಮರ್ಗ್ ರಸ್ತೆಗಳು ಹಿಮದಿಂದ ಆವೃತವಾಗಿರುವುದು
ಕಾಶ್ಮೀರದ ದಾಲ್ ಸರೋವರದಲ್ಲಿ ಭಾಗಶಃ ಹೆಪ್ಪುಗಟ್ಟಿದ ನೀರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.