ದೇಶದ ಹಲವೆಡೆ ಭಾರಿ ಮಳೆ ಜನಜೀವನ ಅಸ್ತವ್ಯಸ್ತ
ಪಿಟಿಐ ಚಿತ್ರ
ಭಾನುವಾರದಿಂದ ಸುರಿಯುತ್ತಿರುವ ಮಳೆಯೂ ಇಂದು ಮುಂದುವರಿದಿದೆ. ಮುಂಬೈನ ಕೆಲವು ಪ್ರದೇಶಗಳು ಪ್ರವಾಹ ಪೀಡಿತದಂತೆ ಕಂಡು ಬಂದಿದೆ.
ಮಳೆಯಿಂದಾಗಿ ಮುಂಬೈ ರಸ್ತೆಗಳು ಜಲಾವೃತ್ತ
ಮುಂಬೈಯಲ್ಲಿ ಭಾರಿ ಮಳೆಯಾಗುತ್ತಿದ್ದು, ಮಹಿಳೆಯರು ಮಳೆಯ ನಡುವೆಯೇ ಛತ್ರಿ ಹಿಡಿದು ಹೊರಟಿರುವ ದೃಶ್ಯ
ಮುಂಬೈಯಲ್ಲಿ ಮಳೆ ನೀರಿನಲ್ಲಿ ಮಕ್ಕಳು ಆಡವಾಡುತ್ತಿರುವುದು
ಮಳೆಯ ನಡುವೆಯೇ ಯುವತಿಯರು ಛತ್ರಿ ಹಿಡಿದು ಸಂಭ್ರಮಿಸಿದರು.
ಬೆಂಗಳೂರಿನಲ್ಲಿ ಮಳೆ ನಡುವೆ ವಿದ್ಯಾರ್ಥಿಗಳು ಹೆಜ್ಜೆ ಹಾಕುತ್ತಿರುವುದು
ಸುರಿಯುತ್ತಿರುವ ಮಳೆಯ ನಡುವೆ ಸಾರಿಗೆ ಬಸ್‌ಗಳಿಗೆ ಕಾಯುತ್ತಿರುವ ಪ್ರಯಾಣಿಕರು
ಮಳೆಯ ನಡುವೆ ಮಹಿಳೆಯೊಬ್ಬರು ತಮ್ಮ ಮಗುವಿನ ಜತೆ ಕಂಡ ದೃಶ್ಯ
ಚಿಕ್ಕಮಗಳೂರಿನಲ್ಲಿ ಮೀನುಗಾರರು ಮೀನುಗಾರಿಕೆ ನಡೆಸಲು ತೆರಳುತ್ತಿರುವುದು
ಮಳೆಯ ನಡುವೆ ದೈನಂದಿನ ಚಟುವಟಿಕೆಗಳಲ್ಲಿ ಜನರು
ಕೊಲ್ಕತ್ತದ ರಸ್ತೆವೊಂದರ ಮೇಲೆ ಪ್ರಯಾಣಿಕರು ಸಾಗುತ್ತಿರುವ ದೃಶ್ಯ
ಮಳೆಯ ನಡುವೆ ಜನರು ಪ್ರಯಾಣಿಸುತ್ತಿರುವುದು
ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮುಂಬೈನಲ್ಲಿ ಸಂಚಾರ ಅಸ್ತವ್ಯಸ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.