ADVERTISEMENT

ಪಾಕ್‌ ಧ್ವಜ ಮಾರಾಟ: ಇ–ಕಾಮರ್ಸ್‌ ಕಂಪನಿಗಳಿಗೆ ಸಿಸಿಪಿಎ ನೋಟಿಸ್‌ ಜಾರಿ

​ಪ್ರಜಾವಾಣಿ ವಾರ್ತೆ
Published 15 ಮೇ 2025, 0:30 IST
Last Updated 15 ಮೇ 2025, 0:30 IST
<div class="paragraphs"><p>ಪಾಕಿಸ್ತಾನ ಧ್ವಜ</p></div>

ಪಾಕಿಸ್ತಾನ ಧ್ವಜ

   

ಪಾಕಿಸ್ತಾನದ ಧ್ವಜಗಳು ಮತ್ತು ಸಂಬಂಧಿತ ಸರಕುಗಳನ್ನು ಭಾರತದಲ್ಲಿ ಮಾರಾಟ ಮಾಡಿರುವ ಸಂಬಂಧ ಇ-ಕಾಮರ್ಸ್ ಕಂಪನಿಗಳಾದ ಅಮೆಜಾನ್, ಫ್ಲಿಪ್‌ಕಾರ್ಟ್‌, ಉಬುಯಿಇಂಡಿಯಾ, ಎಟ್ಸಿ, ದಿ ಫ್ಲಾಗ್ ಕಂಪನಿ ಮತ್ತು ದಿ ಫ್ಲಾಗ್ ಕಾರ್ಪೊರೇಶನ್‌ಗೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಔಪಚಾರಿಕ ನೋಟಿಸ್‌ ಜಾರಿಗೊಳಿಸಿದೆ

ಪಾಕಿಸ್ತಾನದ ಧ್ವಜ ಮತ್ತು ಸಂಬಂಧಿತ ಸರಕುಗಳನ್ನು ತಮ್ಮ ಮಾರಾಟದ ಪಟ್ಟಿಯಿಂದ ತಕ್ಷಣವೇ ಜಾರಿಗೆ ಬರುವಂತೆ ತೆಗೆದುಹಾಕಲು ಮತ್ತು ಭಾರತೀಯ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಈ ಕಂಪನಿಗಳಿಗೆ ಸಿಸಿಪಿಎ ನಿರ್ದೇಶಿಸಿದೆ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.