ADVERTISEMENT

PHOTOS | ರಿಲಯನ್ಸ್‌ನ ‘ವಂತಾರಾ’ ವನ್ಯಜೀವಿ ಸಂರಕ್ಷಣೆ ಕೇಂದ್ರ ಉದ್ಘಾಟಿಸಿದ ಮೋದಿ

ಪ್ರಜಾವಾಣಿ ವಿಶೇಷ
Published 4 ಮಾರ್ಚ್ 2025, 11:17 IST
Last Updated 4 ಮಾರ್ಚ್ 2025, 11:17 IST
<div class="paragraphs"><p> ‘ವಂತಾರಾ’ ವನ್ಯಜೀವಿ ಸಂರಕ್ಷಣೆ ಕೇಂದ್ರದಲ್ಲಿರುವ ಹುಲಿಗಳನ್ನು&nbsp; ಮೋದಿ ಅವರು ವೀಕ್ಷಿಸಿದರು</p></div>

‘ವಂತಾರಾ’ ವನ್ಯಜೀವಿ ಸಂರಕ್ಷಣೆ ಕೇಂದ್ರದಲ್ಲಿರುವ ಹುಲಿಗಳನ್ನು  ಮೋದಿ ಅವರು ವೀಕ್ಷಿಸಿದರು

   

–ಎಕ್ಸ್ (ಟ್ವಿಟರ್) ಚಿತ್ರ

ಸಿಂಹದೊಂದಿಗೆ ಪೋಸ್‌ ನೀಡಿದ ಪ್ರಧಾನಿ ಮೋದಿ

ADVERTISEMENT

ಮೋದಿ ಅವರು ಹುಲಿಯೊಂದಿಗೆ ಪೋಸ್‌ ನೀಡಿದ ಪರಿ

ಬಿಳಿ ಸಿಂಹದ ಮರಿಯೊಂದಿಗೆ ಮೋದಿ

ಪ್ರಧಾನಿ ಮೋದಿ ಅವರು ಸಿಂಹದ ಮರಿಗಳೊಂದಿಗೆ ಸಮಯ ಕಳೆದರು

ಒಕಾಪಿ ಮರಿಗೆ ಆಹಾರ ನೀಡುತ್ತಿರುವ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಕ್ಯಾಮರಾಗೆ ಪೋಸ್ ನೀಡಿದರು

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಕುಟುಂಬಸ್ಥರೊಂದಿಗೆ ಪ್ರಧಾನಿ ಮೋದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.