
ಪಿಟಿಐ
ರಾಜಸ್ಥಾನದ ಪುಷ್ಕರ್ ನಗರದಲ್ಲಿ ಅ.30ರಿಂದ ಆರಂಭವಾಗುವ ಜಾನುವಾರು ಮೇಳಕ್ಕೆ ಆಗಮಿಸಿದ ಒಂಟೆಗಳು
ಪಿಟಿಐ ಚಿತ್ರ
ಪುಷ್ಕರ್ ನಗರದಲ್ಲಿ ಈ ಈಗಾಗಲೇ ಒಂಟೆಯೊಂದಿಗೆ ಮಾಲೀಕರು ಬೀಡು ಬಿಟ್ಟಿದ್ದಾರೆ.
ಒಂಟೆಗಳೊಂದಿಗೆ ಮಾಲೀಕರು
ಜಾನುವಾರ ಮೇಳದಲ್ಲಿ ಆಕರ್ಷಿಸಲಿರುವ 16 ಇಂಚು ಎತ್ತರದ ಹಸು
ಅಲಂಕೃತವಾಗಿ ಗಾಡಿ ಎಳೆದುಕೊಂಡು ಹೋಗುತ್ತಿರುವ ಒಂಟೆ
ದೇಶ, ವಿದೇಶಿಗಳಿಂದ ಜಾನುವಾರ ವೀಕ್ಷಿಸಲು ಪ್ರವಾಸಿಗರು ರಾಜಸ್ಥಾನಕ್ಕೆ ಆಗಮಿಸುತ್ತಾರೆ
₹11 ಕೋಟಿ ಬೆಲೆಯ ಕುದುರೆಯೊಂದಿಗೆ ನಿಂತ ಮಾಲೀಕ
ನೂರಾರು ಒಂಟೆಗಳು ಈಗಾಗಲೇ ಮೇಳ ನಡೆಯುವ ಜಾಗದಲ್ಲಿ ಸೇರಿವೆ
ಪುಷ್ಕರ್ ಮೇಳಕ್ಕೆ ಒಂಟೆ ಮೇಳ ಎಂದೂ ಕರೆಯುತ್ತಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.