ADVERTISEMENT

Republic Day: ದೇಶದ ಮೊದಲ ಗಣರಾಜ್ಯೋತ್ಸವ ಆಚರಣೆಯ ಅಪರೂಪದ ಚಿತ್ರಗಳು..

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಜನವರಿ 2026, 14:00 IST
Last Updated 26 ಜನವರಿ 2026, 14:00 IST
<div class="paragraphs"><p>1950ರ ಜನವರಿ 26ರಂದು ದೇಶದ ಮೊದಲ ಗಣರಾಜ್ಯೋತ್ಸವನ್ನು&nbsp;ಆಚರಿಸಲಾಯಿತು.&nbsp; &nbsp;</p></div>

1950ರ ಜನವರಿ 26ರಂದು ದೇಶದ ಮೊದಲ ಗಣರಾಜ್ಯೋತ್ಸವನ್ನು ಆಚರಿಸಲಾಯಿತು.   

   
<div class="paragraphs"><p>(ಚಿತ್ರ ಕೃಪೆ– ಫೇಸ್‌ಬುಕ್/ರಾಜೀವ್ ಚಂದ್ರಶೇಖರ್)</p></div>

ಆ ದಿನದಂದು ಭಾರತ, ಬ್ರಿಟಿಷ್ ಸಾಮ್ರಾಜ್ಯದೊಂದಿಗಿನ ತನ್ನ ಸಾಂವಿಧಾನಿಕ ಸಂಬಂಧಗಳನ್ನು ಕಡಿದುಕೊಂಡಿತು.

1950 ಜನವರಿ 26ರಂದು ದೆಹಲಿಯ ರಾಜಪಥದಲ್ಲಿ ನಡೆದ ಮೊದಲ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ದೇಶದ  ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ಗೌರವ ವಂದನೆ ಸ್ವೀಕರಿಸುತ್ತಿರುವುದು.

ADVERTISEMENT

1950ರ ಮೊದಲ ಗಣರಾಜ್ಯೋತ್ಸವದಲ್ಲಿ ಅಂದಿನ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು  ಮುಖ್ಯ ಅತಿಥಿಯಾದ ಇಂಡೋನೇಷ್ಯಾದ ಅಂದಿನ ಅಧ್ಯಕ್ಷ ಸುಕರ್ಣೊ ಅವರೊಂದಿಗೆ ಮೆರವಣಿಗೆ  ಸಾಗುತ್ತಿರುವುದು.

1950 ಜನವರಿ 26ರಂದು ನಡೆದ ಮೊದಲ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ  ಜವಾಹರಲಾಲ್ ನೆಹರೂ ಅವರೊಂದಿಗೆ ಅಂದಿನ  ರಕ್ಷಣಾ ಸಚಿವ ಬಲದೇವ್ ಸಿಂಗ್ 

ಮೊದಲ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಸಾಗುತ್ತಿರುವ ರಾಜೇಂದ್ರ ಪ್ರಸಾದ್

1950ರ ಮೊದಲ ಗಣರಾಜ್ಯೋತ್ಸವದಂದು ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಡಾ. ರಾಜೇಂದ್ರ ಪ್ರಸಾದ್ ಅವರೊಂದಿಗೆ ಸರ್ದಾರ್ ವಲ್ಲಭಭಾಯಿ ಪಟೇಲ್

ಗಣರಾಜ್ಯೋತ್ಸವ ಮೆರವಣಿಗೆ ವೀಕ್ಷಿಸುತ್ತಿದ್ದ ಅಪಾರ ಜನಸ್ತೋಮ

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.