

ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ತಾಪಮಾನ ಕುಸಿದಿದ್ದು ಮೈನಸ್ 1.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ
ಪಿಟಿಐ ಚಿತ್ರ
ಕಾಶ್ಮೀರದಲ್ಲಿ ತಾಪಮಾನ ಕನಿಷ್ಠ ಮಟ್ಟಕ್ಕೆ ಕುಸಿದಿದೆ.
ಭೀಕರ ಚಳಿಯಿಂದ ಪಾರಾಗಲು ಮಹಿಳೆಯೊಬ್ಬರು ಶಾಲು ಹೊದ್ದು ನಡೆದರು
ಮಂಜು ಮುಸುಕಿದ ವಾತಾವರಣ, ಶೀತ ಗಾಳಿ ಶ್ರೀನಗರವನ್ನು ಆವರಿಸಿದೆ.
ದಾಲ್ ಲೇಕ್‌ನಲ್ಲಿ ದೋಣಿ ಹಿಡಿದು ಸಾಗುತ್ತಿರುವ ಜನ
ಚಳಿಯಿಂದ ಜನ ಬೆಚ್ಚನೆಯ ಉಡುಪಿನತ್ತ ಮೊರೆಹೋಗುತ್ತಿದ್ದಾರೆ.
ದೋಣಿಯೊಂದಿಗೆ ಸಾಗುತ್ತಿರುವ ವ್ಯಕ್ತಿ
ಬೆಚ್ಚನೆಯ ಉಡುಪು ಧರಿಸಿರುವ ಜನ
ದಾಲ್‌ಲೇಕ್ ಬಳಿ ನಿಂತಿರುವ ದೋಣಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.