ADVERTISEMENT

PHOTOS | 2023ರ ನೇಸರ ಮುಳುಗುವ ಹೊತ್ತು..

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಜನವರಿ 2024, 4:36 IST
Last Updated 1 ಜನವರಿ 2024, 4:36 IST
<div class="paragraphs"><p>ಬೆಳಗಾವಿಯ ಕೋಟೆ ಕೆರೆಯಲ್ಲಿ 2023ರ ಕೊನೆಯ ಸೂರ್ಯಾಸ್ತ ಕಂಡುಬಂದಿದ್ದ ಹೀಗೆ</p></div>

ಬೆಳಗಾವಿಯ ಕೋಟೆ ಕೆರೆಯಲ್ಲಿ 2023ರ ಕೊನೆಯ ಸೂರ್ಯಾಸ್ತ ಕಂಡುಬಂದಿದ್ದ ಹೀಗೆ

   

ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ

ಹುಬ್ಬಳ್ಳಿಯ ಉಣಕಲ್‌ ಕೆರೆಯಂಗಳದಲ್ಲಿ 2023ನೇ ಸಾಲಿನ ಕೊನೆಯ ಸೂರ್ಯಾಸ್ತವನ್ನು ಮಗುವಿನೊಂದಿಗೆ ಸಂಭ್ರಮಿಸಿದ ದಂಪತಿ

ADVERTISEMENT

2023ರ ಕೊನೆಯ ಸೂರ್ಯಾಸ್ತ ಚಾಮರಾಜನಗರದಲ್ಲಿ ಕ್ಯಾಮೆರಾಗೆ ಸೆರೆಯಾಗಿದ್ದು ಹೀಗೆ.

ಎಲೆಗಳು ಉದುರಿದ ಮರದ ಹಿನ್ನೆಲೆಯಲ್ಲಿ ಅಸ್ತಮಿಸುತ್ತಿರುವ 2023ರ ಕೊನೆಯ ಸೂರ್ಯಾಸ್ತ ಭಾನುವಾರ ಕೊಪ್ಪಳದ ಗದಗ ರಸ್ತೆಯ ಹಿರೇಹಳ್ಳದ ಸೇತುವೆ ಮೇಲಿಂದ ಕಂಡಿದ್ದು ಹೀಗೆ

ವರ್ಷದ ಕೊನೆಯ ಸೂರ್ಯಾಸ್ತವನ್ನು ಕೈಯಲ್ಲಿ ಹಿಡಿದಿಡುವ ಯುವಕನ ಸಾಹಸ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಹೀಗೆ

2023ನೇ ವರ್ಷದ ಕಡೆಯ ದಿನವಾದ ಭಾನುವಾರ ಹಾವೇರಿ ನಗರದ ಹೊರವಲಯದ ಹೆಗ್ಗೇರಿ ಕೆರೆ ಪ್ರದೇಶದಲ್ಲಿ ಕಂಡು ಬಂದ ಸೂರ್ಯಾಸ್ತದ ದೃಶ್ಯ

ಹುಬ್ಬಳ್ಳಿ ನಗರದ ನೃಪತುಂಗ ಬೆಟ್ಟದಲ್ಲಿ ಭಾನುವಾರ ವರ್ಷದ ಕೊನೆಯ ಸೂರ್ಯಾಸ್ತವನ್ನು ಕಣ್ತುಂಬಿಕೊಂಡು ನೇಸರನಿಗೆ ವಿದಾಯ ಹೇಳಿ ಯುವಕರು ಸಂಭ್ರಮಿಸಿದರು

ಭಾನುವಾರ ಸಂಜೆ ಸೂರ್ಯ ಮುಳುಗುವ ದೃಶ್ಯ ಕೋಲಾರ ಹೊರವಲಯದ ಫ್ಲೈಓವರ್‌ನಿಂದ ಸೆರೆಯಾದ ರೀತಿ

ಗೋಕರ್ಣ ಸಮೀಪದ ಕುಡ್ಲೆ ಬೀಚಿನಲ್ಲಿ ಕಂಡು ಬಂದ 2023ನೇ ಇಸವಿಯ ಕೊನೆಯ ಸೂರ್ಯಾಸ್ತದ ದೃಶ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.