ADVERTISEMENT

ಕನಕಪುರದ ಕನಕೋತ್ಸವದಲ್ಲಿ ಕಲಾಕೃತಿಗಳದ್ದೇ ಕಾರುಬಾರು: ಚಿತ್ರಗಳು ಇಲ್ಲಿವೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 13:10 IST
Last Updated 28 ಜನವರಿ 2026, 13:10 IST
<div class="paragraphs"><p>ಕನಕೋತ್ಸವದಲ್ಲಿ&nbsp;ಡಿಸಿಎಂ ಡಿ. ಕೆ. ಶಿವಕುಮಾರ್ ಹಾಗೂ ಡಿ. ಕೆ. ಸುರೇಶ್ ಕಲಾಕೃತಿ ವೀಕ್ಷಿಸಿದರು</p></div>

ಕನಕೋತ್ಸವದಲ್ಲಿ ಡಿಸಿಎಂ ಡಿ. ಕೆ. ಶಿವಕುಮಾರ್ ಹಾಗೂ ಡಿ. ಕೆ. ಸುರೇಶ್ ಕಲಾಕೃತಿ ವೀಕ್ಷಿಸಿದರು

   

ಕೃಪೆ: ಎಕ್ಸ್ ಖಾತೆ

ಕನಕಪುರದಲ್ಲಿ ಆಯೋಜಿಸಿರುವ  ಕನಕೋತ್ಸವಕ್ಕೆ ಡಿಸಿಎಂ ಡಿ. ಕೆ. ಶಿವಕುಮಾರ್ ಹಾಗೂ ಸಹೋದರ ಡಿ. ಕೆ. ಸುರೇಶ್ ಅವರು ಬುಧವಾರ ಚಾಲನೆ ನೀಡಿದರು.

ADVERTISEMENT

ಈ ಕುರಿತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ, ‘ಕನಕೋತ್ಸವ ಯಾವಗಲೂ ನನ್ನ ಹೃದಯಲ್ಲಿ ವಿಶೇಷ ಸ್ಥಾನದಲ್ಲಿರುತ್ತದೆ. ಈ ಉತ್ಸವದಲ್ಲಿ ಅಕ್ವೇರಿಯಂ ಲೋಕದೊಳಗೆ ನಡೆದುಕೊಂಡು ಹೋಗುವುದೇ ಕಣ್ಣಿಗೆ ಹಬ್ಬದಂತಿದೆ. ಈ ಕನಕೋತ್ಸವವು ಅನೇಕ ಬಾಲ್ಯದ ದಿನಗಳನ್ನು ನೆನಪಿಸಿದೆ’ ಎಂದು ಬರೆದುಕೊಂಡಿದ್ದಾರೆ. 

ಕನಕೋತ್ಸವ ಜನವರಿ 28ರಿಂದ ಫೆಬ್ರುವರಿ1ವರೆಗೆ ಐದು ದಿನಗಳ ಕಾಲ ನಡೆಯಲಿದೆ.

ಕನಕೋತ್ಸವದಲ್ಲಿ ಗಮನ ಸೆಳೆದ ಕಲ್ಲಂಗಡಿ ಹಣ್ಣಿನ ಕಲಾಕೃತಿಗಳು

ಕನಕೋತ್ಸವಕ್ಕೆ ಮೆರುಗು ನೀಡಿದ ಫಲಪುಷ್ಫ ಪ್ರದರ್ಶನಗಳು

ಕನಕೋತ್ಸವದ ಮೆರುಗು ಹೆಚ್ಚಿಸಿದ - ರಂಗು ರಂಗಿನ ರಂಗೋಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.