ADVERTISEMENT

Elections | ಚುನಾವಣೋತ್ತರ ಸಮೀಕ್ಷೆ: ಅಧಿಕಾರದ ಸನಿಹದಲ್ಲಿ ಕಾಂಗ್ರೆಸ್‌

ಪ್ರಜಾವಾಣಿ ವಿಶೇಷ
Published 10 ಮೇ 2023, 15:30 IST
Last Updated 10 ಮೇ 2023, 15:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ರಾಜ್ಯದಲ್ಲಿ ಕಾಂಗ್ರೆಸ್‌ಗೆ ಅಧಿಕಾರ ಸಾಧ್ಯತೆ

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೇರುವ ಸಾಧ್ಯತೆ ಇದೆ ಎಂದು ಹಲವು ಸಮೀಕ್ಷೆಗಳು ಹೇಳಿವೆ.

ಟುಡೇಸ್‌ ಚಾಣಕ್ಯ ಸಮೀಕ್ಷೆ

ಕಾಂಗ್ರೆಸ್‌: 120
ಬಿಜೆಪಿ: 92
ಜೆಡಿಎಸ್‌: 12
ಇತರರು: 3

ಇಂಡಿಯಾ ಟುಡೇ ಸಮೀಕ್ಷೆ

ಕಾಂಗ್ರೆಸ್‌: 122–140
ಬಿಜೆಪಿ: 62–80
ಜೆಡಿಎಸ್‌: 20–25
ಇತರರು: 0–3

ADVERTISEMENT

ಇಂಡಿಯಾ ಟಿವಿ–ಸಿಎನ್‌ಎಕ್ಸ್‌ ಸಮೀಕ್ಷೆ

ಕಾಂಗ್ರೆಸ್‌: 115
ಬಿಜೆಪಿ: 85
ಜೆಡಿಎಸ್‌: 22
ಇತರರು: 2

ನವ ಭಾರತ್‌ ಸಮೀಕ್ಷೆ

ಕಾಂಗ್ರೆಸ್‌: 106–120
ಬಿಜೆಪಿ: 78-92
ಜೆಡಿಎಸ್‌: 20-26
ಇತರರು: 2–4

ನ್ಯೂಸ್‌ 18 ಸಮೀಕ್ಷೆ

ಕಾಂಗ್ರೆಸ್‌: 99-109
ಬಿಜೆಪಿ: 88-98
ಜೆಡಿಎಸ್‌: 21-26
ಇತರರು: 0–4

ಜೀ ನ್ಯೂಸ್‌ ಮ್ಯಾಟ್ರೈಜ್‌ ಸಮೀಕ್ಷೆ

ಕಾಂಗ್ರೆಸ್‌: 103–118
ಬಿಜೆಪಿ: 79–94
ಜೆಡಿಎಸ್‌: 25–33
ಇತರರು: 2–5

ಏಷ್ಯಾನೆಟ್ ಸುವರ್ಣನ್ಯೂಸ್– ಜನ್‌ ಕೀ ಬಾತ್‌ ಎಕ್ಸಿಟ್‌ ಪೋಲ್‌ ಸಮೀಕ್ಷೆ

ಕಾಂಗ್ರೆಸ್‌: 91–106
ಬಿಜೆಪಿ: 94–117
ಜೆಡಿಎಸ್‌: 14–24
ಇತರರು: 0-2

ಟೈಮ್ಸ್‌ ನೈ–ಇಟಿಜಿ ಸಮೀಕ್ಷೆ

ಬಿಜೆಪಿ: 85
ಕಾಂಗ್ರೆಸ್‌: 113
ಜೆಡಿಎಸ್‌: 23
ಇತರರು: 03

ರಿಪಬ್ಲಿಕ್‌ ಟಿವಿ–ಪಿಎಂಆರ್‌ಕ್ಯೂ ಸಮೀಕ್ಷೆ

ಬಿಜೆಪಿ: 85–100
ಕಾಂಗ್ರೆಸ್‌: 94–108
ಜೆಡಿಎಸ್‌: 24–32
ಇತರರು: 03

ನ್ಯೂಸ್‌ ನೇಷನ್‌–ಸಿಜಿಎಸ್‌ ಸಮೀಕ್ಷೆ

ಬಿಜೆಪಿ: 114
ಕಾಂಗ್ರೆಸ್‌: 86
ಜೆಡಿಎಸ್‌: 21
ಇತರರು: 03

ಎಬಿಪಿ ನ್ಯೂಸ್‌–ಸಿವೋಟರ್‌ ಸಮೀಕ್ಷೆ

ಬಿಜೆಪಿ: 83–95
ಕಾಂಗ್ರೆಸ್‌: 100–112
ಜೆಡಿಎಸ್‌: 21–29
ಇತರರು: 02–06

ಟಿವಿ9 ಕನ್ನಡ ಮತ್ತು ಪೋಲ್‌ಸ್ಟ್ರಾಟ್‌ ಸಮೀಕ್ಷೆ..

ಬಿಜೆಪಿ: 88–98
ಕಾಂಗ್ರೆಸ್‌: 99–109
ಜೆಡಿಎಸ್‌: 21–26
ಇತರರು: 00–04

ಟಿವಿ9 ಕನ್ನಡ ಮತ್ತು ಸಿವೋಟರ್‌ ಸಮೀಕ್ಷೆ...

ಬಿಜೆಪಿ: 83–95
ಕಾಂಗ್ರೆಸ್‌: 100–112
ಜೆಡಿಎಸ್‌: 21–29
ಇತರರು: 02–06

ಚುನಾವಣೋತ್ತರ ಸಮೀಕ್ಷೆ ಪ್ರಕಾರ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ ಲಭಿಸಲಿದ್ದು, ಅತಂತ್ರ ವಿಧಾನಸಭೆ ಸಾಧ್ಯತೆ ಇದೆ ಎಂದು ಸಮಿಕ್ಷೆಗಳು ಹೇಳಿವೆ.

ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಅಂತ್ಯವಾಗುತ್ತಿದ್ದಂತೆ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.