ADVERTISEMENT

ರಾಜ್ಯದ ವಿವಿಧೆಡೆ ಗೋಚರಿಸಿದ ಗ್ರಹಣ: ಚಿತ್ರಗಳಲ್ಲಿ ನೋಡಿ

ಬೆಂಗಳೂರು ನಗರ, ಮೈಸೂರು,ಕಾರವಾರ, ಕಲಬುರ್ಗಿ, ಮಂಗಳೂರು, ಚಾಮರಾಜನಗರ ಸೇರಿದಂತೆ ರಾಜ್ಯದ ಹಲವೆಡೆ ಕಂಕಣ ಸೂರ್ಯ ಗ್ರಹಣ ಗೋಚರವಾಗಿದೆ. -ಪ್ರಜಾವಾಣಿ ಚಿತ್ರಗಳು

​ಪ್ರಜಾವಾಣಿ ವಾರ್ತೆ
Published 21 ಜೂನ್ 2020, 7:49 IST
Last Updated 21 ಜೂನ್ 2020, 7:49 IST
ಕಲಬುರ್ಗಿ ನಗರದಲ್ಲಿ ಮಧ್ಯಾಹ್ನ 12.21ಕ್ಕೆ ಕಂಡ ಸೂರ್ಯಗ್ರಹಣ. ನಗರದಲ್ಲಿ ಬೆಳಿಗ್ಗೆಯಿಂದಲೂ ದಟ್ಟ ಮೋಡ ಕವಿದ ಕಾರಣ ಜನರಿಗೆ ಎರಡು ತಾಸಿನ ನಂತರ ಖಗೋಳ ವಿಸ್ಮಯ ಗೋಚರಿಸಿತು. -ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.
ಕಲಬುರ್ಗಿ ನಗರದಲ್ಲಿ ಮಧ್ಯಾಹ್ನ 12.21ಕ್ಕೆ ಕಂಡ ಸೂರ್ಯಗ್ರಹಣ. ನಗರದಲ್ಲಿ ಬೆಳಿಗ್ಗೆಯಿಂದಲೂ ದಟ್ಟ ಮೋಡ ಕವಿದ ಕಾರಣ ಜನರಿಗೆ ಎರಡು ತಾಸಿನ ನಂತರ ಖಗೋಳ ವಿಸ್ಮಯ ಗೋಚರಿಸಿತು. -ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.   
ಮಂಗಳೂರಿನಲ್ಲಿ ಭಾನುವಾರ ಕಂಕಣ ಸೂರ್ಯಗ್ರಹಣ ಗೋಚರಿಸುತ್ತಿರುವ ದೃಶ್ಯ. -ಪ್ರಜಾವಾಣಿ ಚಿತ್ರ/ಗೋವಿಂದರಾಜ ಜವಳಿ
ಮಂಗಳೂರಿನಲ್ಲಿ ಭಾನುವಾರ ಕಂಕಣ ಸೂರ್ಯಗ್ರಹಣ ಗೋಚರಿಸುತ್ತಿರುವ ದೃಶ್ಯ. -ಪ್ರಜಾವಾಣಿ ಚಿತ್ರ/ಗೋವಿಂದರಾಜ ಜವಳಿ
ಮೈಸೂರಿನಲ್ಲಿ ಕಂಕಣ ಸೂರ್ಯಗ್ರಹಣ ಕಂಡು ಬಂದ ದೃಶ್ಯ – ಪ್ರಜಾವಾಣಿ ಚಿತ್ರ/ಸವಿತಾ ಬಿ.ಆರ್‌
ಕಾರವಾರದಲ್ಲಿ ಕಂಕಣ ಸೂರ್ಯಗ್ರಹಣ ಕಂಡು ಬಂದಿದ್ದು ಹೀಗೆ – ಪ್ರಜಾವಾಣಿ ಚಿತ್ರ/ದಿಲೀಪ ರೇವಣಕರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.