ADVERTISEMENT

ಕರ್ನಾಟಕ ಗಡಗಡ | ಯಾವ ಜಿಲ್ಲೆಯಲ್ಲಿ ಎಷ್ಟು ಚಳಿ: ಇಲ್ಲಿದೆ ಮಾಹಿತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಡಿಸೆಂಬರ್ 2025, 4:37 IST
Last Updated 22 ಡಿಸೆಂಬರ್ 2025, 4:37 IST
<div class="paragraphs"><p>&nbsp;ಸಾಂದರ್ಭಿಕ ಚಿತ್ರ</p></div>

 ಸಾಂದರ್ಭಿಕ ಚಿತ್ರ

   

ಬೆಂಗಳೂರು: ರಾಜ್ಯದಲ್ಲಿ ಶೀತ ಗಾಳಿ ಹಾಗೂ ಮೋಡ ಕವಿದ ವಾತಾವರಣದಿಂದ ತಾಪಮಾನ ಕುಸಿತವಾಗಿ ಚಳಿ ಹೆಚ್ಚಾಗುತ್ತಿದೆ. ಇಂದು (ಸೋಮವಾರ) ರಾಜ್ಯದ ವಿವಿಧೆಡೆ ಶೀತ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗೆ ‘ಯೆಲ್ಲೊ ಅಲರ್ಟ್’ ನೀಡಲಾಗಿದೆ. ಸೋಮವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಒಳನಾಡಿನ ಕೆಲ ಸ್ಥಳಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 7.6 ಡಿಗ್ರಿ ಸೆಲ್ಸಿಯಸ್‌ ವರೆಗೂ ಕುಸಿತವಾಗಿದೆ.

ADVERTISEMENT

ಯಾವ ಜಿಲ್ಲೆಯಲ್ಲಿ ಎಷ್ಟು ಚಳಿ: ಇಲ್ಲಿದೆ ಮಾಹಿತಿ

ಜಿಲ್ಲೆತಾಪಮಾನ (°C)
ಬೀದರ್7.6
ಬಾಗಲಕೋಟೆ8.5
ಧಾರವಾಡ8.6
ಮೈಸೂರು8.7
ಹಾಸನ9
ಬೆಳಗಾವಿ9.1
ಕೊಡಗು9.1
ಗದಗ9.5
ಕಲಬುರಗಿ9.6
ಉತ್ತರ ಕನ್ನಡ9.7
ಚಾಮರಾಜನಗರ9.7
ಚಿಕ್ಕಮಗಳೂರು9.7
ರಾಯಚೂರು9.8
ಹಾವೇರಿ10
ಕೊಪ್ಪಳ10
ವಿಜಯನಗರ10
ವಿಜಯಪುರ10
ಮಂಡ್ಯ10.1
ಶಿವಮೊಗ್ಗ10.1
ಚಿತ್ರದುರ್ಗ10.2
ಬೆಂಗಳೂರು ದಕ್ಷಿಣ10.5
ತುಮಕೂರು10.3
ಚಿಕ್ಕಬಳ್ಳಾಪುರ10.5
ಬೆಂಗಳೂರು ಗ್ರಾಮಾಂತರ10.7
ಕೋಲಾರ10.8
ಬೆಂಗಳೂರು ನಗರ10.9
ದಾವಣಗೆರೆ11.6
ಯಾದಗಿರಿ11.7
ಬಳ್ಳಾರಿ12.4
ಉಡುಪಿ15.9
ದಕ್ಷಿಣ ಕನ್ನಡ16.4

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.