ADVERTISEMENT

Photos | ಫ್ರಾನ್ಸ್‌ನಿಂದ ಭಾರತಕ್ಕೆ ಹೊರಟ ರಫೇಲ್ ಯುದ್ಧ ವಿಮಾನಗಳು

ಫ್ರಾನ್ಸ್‌ನಿಂದಮೊದಲ ಹಂತದ ಐದು ರಫೇಲ್‌ ಜೆಟ್‌ಗಳು ಭಾರತಕ್ಕೆ ಹೊರಟಿವೆ. ಸೋಮವಾರ ಪಯಣ ಆರಂಭಿಸಿರುವ ಈ ಯದ್ಧ ವಿಮಾನಗಳು ಜುಲೈ 29ರಂದು ಹರಿಯಾಣದ ಅಂಬಾಲ ವಾಯುನೆಲೆಗೆ ತಲುಪಲಿವೆ. ಬಳಿಕ ಭಾರತೀಯ ವಾಯುಪಡೆಗೆ ನಿಯೋಜನೆಗೊಳ್ಳಲಿವೆ – ಪಿಟಿಐ ಚಿತ್ರಗಳುಭಾರತಕ್ಕೆ ಹೊರಟಿತು ರಫೇಲ್‌ ಜೆಟ್: 7 ಸಾವಿರ ಕಿ.ಮೀ. ಪಯಣ, ಒಂದೇ ನಿಲುಗಡೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2020, 12:08 IST
Last Updated 27 ಜುಲೈ 2020, 12:08 IST
   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.